Ad imageAd image

ಎಕ್ಸಂಬಾ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಜೊಲ್ಲೆ ಕುಟುಂಬದವರು.

Bharath Vaibhav
ಎಕ್ಸಂಬಾ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಜೊಲ್ಲೆ ಕುಟುಂಬದವರು.
WhatsApp Group Join Now
Telegram Group Join Now

ಚಿಕ್ಕೋಡಿ:-ರಾಮನವಮಿ ಜಯಂತಿ ನಿಮಿತ್ಯ ನಮ್ಮ ನಿವಾಸದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮಲಲಾ ನ ಭಾವಚಿತ್ರಕ್ಕೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಶ್ರೀ. ಬಸವಪ್ರಸಾದ ಜೊಲ್ಲೆ ಹಾಗೂ ಸೌ. ಪ್ರಿಯಾ ಜೊಲ್ಲಯವರು ವಿಶೇಷ ಪೂಜೆ ಸಲ್ಲಿಸಿ,ಶ್ರೀ ರಾಮಚಂದ್ರ ಪ್ರಭುವುಸರ್ವರ ಬಾಳಿನಲ್ಲೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.

ಹಿಂದೆಂದಿಗಿಂತಲೂ ಈ ವರ್ಷದ ರಾಮನವಮಿ ಭಾರತೀಯರಿಗೆ ಅತ್ಯಂತ ವಿಶೇಷವಾದದ್ದು. ರಾಮಲಲ್ಲಾ ಪುನಃ ಅಯೋಧ್ಯೆಯಲ್ಲಿ ವಿರಾಜಮಾನನಾದ ವರ್ಷವಿದು.ಐದು ಶತಮಾನಗಳ ಹೋರಾಟ ನನಸಾದ ವರ್ಷವಿದು. ಸರ್ವರೂ ಸುಖ, ಶಾಂತಿ, ಸಮೃದ್ಧಿಯಿಂದ ಬದುಕುವಂತಹ ರಾಮರಾಜ್ಯ ನಮ್ಮದಾಗಲಿ.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!