ಅಥಣಿ: ತಾಲೂಕಿನ ಐಗಿಳಿ ಕ್ರಾಸ್ ಕೋಕಟ್ನೂರ್ ರಸ್ತೆ ಅಲ್ಲಿ ಇರುವ ಸವಿರುಚಿ ಹೋಟೆಲ್ ನಲ್ಲಿ ಜೋರಾಗಿ ನಡೆಯುತ್ತಿದೆ ಸಾರಾಯಿ ಮಾರಾಟ
ಐಗಿಳಿ ಕ್ರಾಸ್ ಮುಂದೆ ಇರುವ ಸವಿರುಚಿ ಹೋಟೆಲ್ ನಲ್ಲಿ ಸಾರಾಯಿ ಮಾರಾಟ ಕೋಕಟ್ನೂರ್ ಅಡ್ಡರಸ್ತೆ ಅಲ್ಲಿ ಜೋರಾಗಿ ಸಾರಾಯಿ ಮಾರಾಟ.
ಪರ್ಮಿಷನ್ ಇಲ್ಲದೆ ಮಧ್ಯ ಮಾರಾಟ ಮಾಡುತ್ತಿರುವ ವ್ಯಕ್ತಿಗಳ ಮೇಲೆ ಏಕೆ ಕ್ರಮ ಕೈಗೊಳ್ತಾ ಇಲ್ಲ ಅಥಣಿ ತಾಲೂಕಿನ ಅಬಕಾರಿ ಅಧಿಕಾರಿಗಳು.
ಮಧ್ಯ ಮಾರುತ್ತಿರುವ ವ್ಯಕ್ತಿಯ ದರ್ಬಾರ ನೋಡಿ ಮುಂಜಾನೆ ಏಳು ಗಂಟೆಗೆ ಅಂಗಡಿ ತೆಗೆದು ಮಧ್ಯ ಮಾರಾಟ ಮಾಡುತ್ತಿದ್ದು ಮತ್ತು ಸಂಜೆ 12 ರ ವರೆಗೆ ಅಂಗಡಿಯನ್ನು ತೆಗೆದು ಮಧ್ಯ ಮಾರಾಟ ಮಾಡುತ್ತಿದ್ದಾರೆಂದು. ಸಾರ್ವಜನಿಕರು ಹೇಳಿದಾಗ ಕೇಳಲು ಅಂತ ಹೋದ ಪತ್ರಕರ್ತರ ಮೇಲೆ ದಬ್ಬಾಳಿಕೆ ಮತ್ತು ಪತ್ರಕರ್ತರ ವಿಡಿಯೋ ಮಾಡುತ್ತಾ ನಿಂತ ವ್ಯಕ್ತಿ ತಾನು ತಪ್ಪು ಮಾಡುತ್ತೇನೆ ಅನ್ನುವ ಭಯನೇ ಇಲ್ಲದಂತಾಗಿದೆ.
ಯಾಕೆಂದರೆ ಅಥಣಿ ತಾಲೂಕಿನಲ್ಲಿ ಸಣ್ಣಪುಟ್ಟ ಕಿರಾಣಿ ಅಂಗಡಿ ಮತ್ತು ಪಟೇಲ್ ಗಳಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದಾರೆ.ಅಥಣಿ ತಾಲೂಕಿನ ಅಬಕಾರಿ ಅಧಿಕಾರಿಗಳು ಯಾಕೆ ಸುಮ್ಮನಾಗಿರುತ್ತಿದ್ದಾರೆ ಅಂತ ಗೊತ್ತಾಗುತ್ತಿಲ್ಲ.
ವರದಿ:ಅಜಯ ಕಾಂಬಳೆ