ಕಲಾದಗಿಯಲ್ಲಿರುವ ವೈನ್ಸ್ ಅಂಗಡಿಗಳು ಇವುಗಳಿಗೆ ಎಮ್ ಆರ್ ಪಿ ಗಿಂತ ಎಲ್ಲಾ ಸರಾಯಿಗೆ ಐವತ್ತು ರಿಂದ 60 ರೂಪಾಯಿಗಳು ಸರ್ಕಾರ ಸೂಚಿಸಿರುವ ಹಾಗೆ ಎಮ್ ಆರ್ ಪಿ ದರಕ್ಕೆ ಮಧ್ಯಮ ವರ್ಗಕ್ಕೆ ಸರಾಯಿ ಕುಡಿಸುತ್ತಿರುವ ಸರ್ಕಾರ ಇಲ್ಲಿನ ಅಂಗಡಿಗಳ ಮಾಲೀಕರು ಸರ್ಕಾರದ ಆದೇಶದ ವಿರುದ್ಧವೇ ವ್ಯವಸ್ಥೆ ಇದೆ ಅಬಕಾರಿ ಡಿಸಿ ಅವರ ವೃತ್ತ ನಿರೀಕ್ಷಕರು ಏನು ಮಾಡುತ್ತಿದ್ದಾರೆ ಇವನ್ನೆಲ್ಲ ನೋಡಿದರೆ ಮಧ್ಯದ ಅಂಗಡಿಗಳು ಅಷ್ಟೊಂದು ಪ್ರಭಾವಶಾಲಿಗಳೇ ಸರ್ಕಾರ ನಿಗದಿ ಪಡಿಸಿರುವಂತೆ ಬೆಳಗ್ಗೆ 10 ರಿಂದ ಪ್ರಾರಂಭಿಸಬೇಕು ಇಲ್ಲಿ ನೋಡಿ ಬೆಳಗ್ಗೆ 7 ಗಂಟೆಗೆ ಅಂಗಡಿಗಳನ್ನು ತೆಗೆದಿದ್ದಾರೆ ನಾಗರಿಕ ಸಮಾಜ ಯಾವತ್ತೂ ಇದನ್ನು ಸಹಿಸುವುದಿಲ್ಲ . ಎಲ್ಲಾ ಕಡೆ ಮಾನದಂಡಗಳ ಬಗ್ಗೆ ನೋಡಿ ಸಿಎಲ್ 2 ಇದ್ದರು ಜನರಿಗೆ ಟೇಬಲ್ ಹಾಕಿ ಸರಾಯಿ ಕುಡಿಸುತ್ತಿರುವ ಇವರುಗಳು ದರಕ್ಕಿಂತ ದುಪ್ಪಟ್ಟು ಮಾರುತ್ತಿದ್ದಾರೆ ಅಬಕಾರಿ ಸಚಿವರ ತವರು ಜಿಲ್ಲೆಯಲ್ಲಿ ಈ ವ್ಯವಸ್ಥೆ ಇದ್ದರೆ ರಾಜ್ಯದಲ್ಲಿ ಹೇಗಿದೆ ಎಂದು ಜನರಿಗೆ ಸಂದೇಹವಾಗುತ್ತದೆ. ಇನ್ನಾದರೂ ಬಾಗಲಕೋಟ್ ಅಬಕಾರಿ ವಲಯ ಅಧಿಕಾರಿಗಳೇ ಎಂ ಎಸ್ ಐ ಎಲ್ ಮತ್ತು ವೈನ್ಸ್ ಗಳಲ್ಲಿ ಪರಾಮರ್ಶಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ಜನರ ಅಭಿಪ್ರಾಯವಾಗಿದೆ. ತಾವುಗಳು ಇದರ ಬಗ್ಗೆ ಹತೋಟಿಗೆ ತರದಿದ್ದರೆ ನಮ್ಮ ತಂಡ ರಿಯಾಲಿಟಿ ಚೆಕ್ ಜೊತೆ ಜನರ ಮುಂದೆ ಇಡುತ್ತದೆ
ವರದಿ: ಗುರುರಾಜ ಹಂಚಾಟೆ
ಕಲಾದಗಿ ಮಹಾಲಕ್ಷ್ಮಿ ವೈನ್ಸ್ ನಲ್ಲಿ ಮಧ್ಯ ಎಂಆರ್ಪಿ ಗಿಂತ ಹೆಚ್ಚಿಗೆ ಮಾರುತ್ತಿರುವ ಅಬಕಾರಿ ಅಧಿಕಾರಿಗಳೇ ಇತ್ತ ಕಡೆ ಗಮನಿಸಿ




