ಚಿಂಚೋಳಿ:ಕಲಬುರ್ಗಿ ಜಿಲ್ಲೆ, ಚಿಂಚೋಳಿ ತಾಲೂಕಿನ ಸುಲಪೇಟ್ ಗ್ರಾಮದಲ್ಲಿ ಡಾ ಕಲಾಮ ಕಾನ್ವೆಂಟ್ ಸ್ಕೂಲ್ ಆಂಗ್ಲ ಮಾಧ್ಯಮ ಶಾಲೆ ಸುಲೇಪೇಟ ವಸ್ತುಗಳ ಪ್ರದರ್ಶನ ಎಲ್ ಕೆ ಜಿ ಯಿಂದ ಎಂಟನೇ ತರಗತಿ ವಿದ್ಯಾರ್ಥಿಗಳು ವಿವಿಧ ವಸ್ತುಗಳನ್ನು ತಯಾರು ಮಾಡಿ ವಸ್ತು ಪ್ರದರ್ಶನವನ್ನು ಮಾಡಲಾಯಿತು ವಿದ್ಯಾರ್ಥಿಗಳ 10 ಗಂಟೆಯಿಂದ ಐದು ಗಂಟೆವರೆಗೆ ವಸ್ತುಗಳ ಪ್ರದರ್ಶನ ಮಾಡುವುದರ ಮೂಲಕ ವಿದ್ಯಾರ್ಥಿಯ ಪಾಲಕರ ಹಾಗೂ ಊರಿನ ಗ್ರಾಮಸ್ಥರು ವಸ್ತುಗಳನ್ನು ಪರಿಶೀಲಿಸಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಗಳಾದ ಶುಕೂರ್ ಪಟೇಲ್ ಆರಿಫ ಪಟೇಲ್ ಸಮೋಸಂಪನ್ಮೂಲ ವ್ಯಕ್ತಿಗಳಾದ ಬಂಡಪ್ಪ ಚಿಮ್ಮಾಇದಲಾಯಿ ಅತಿಥಿಗಳಾಗಿ ಸುನಿಲ್ ಸಲ್ಗರ್ ಮಲ್ಲಿಕಾರ್ಜುನ ಮಾಳಗಿ ಶರ್ಮ. ಸರ್ ಸಲ್ಲಿಮ್ಮ ಸರ್. ಮುಖ್ಯ ಗುರುಗಳಾದ ಸುಲ್ತಾನ್ ಮೇಡಂ ವೀರಮಣ್ಣಿ. ಸುಧಾರಣಿ ಅನ್ನಪೂರ್ಣ ರಮಾದೇವಿ ಮಿನಾಕ್ಷಿ ಕು.ಅಂಬಿಕಾ.ಕು.ದೀಲಷಾ. ಕು.ಸಭಾ ಕು.ಅಂಬಿಕಾ. ಕು.ಸನಾ.ಕು ಭಾರತಿ ಮುಂತಾದ ಶಿಕ್ಷಕರು ಉಪಸ್ಥಿತಿ ಇದ್ದರು.
ವರದಿ: ಸುನಿಲ್ ಸಲಗರ




