Ad imageAd image

ಭಾರತ ತಂಡದ ಸ್ಫೋಟಕ ಆರಂಭ

Bharath Vaibhav
ಭಾರತ ತಂಡದ ಸ್ಫೋಟಕ ಆರಂಭ
WhatsApp Group Join Now
Telegram Group Join Now

೧೧೪ ಎಸೆತಗಳಲ್ಲಿ ಅಭಿಷೇಕ ರ‍್ಮಾ ೫೦

ಗುವಾಹತಿ: ನ್ಯೂಜಿಲೆಂಡ್ ವಿರುದ್ಧದ ಮೂರನೇ ಟ್ವೆಂಟಿ-೨೦ ಪಂದ್ಯದಲ್ಲಿ ೧೫೪ ರನ್ ಗಳ ಗೆಲುವಿನ ಗುರಿ ಹೊಂದಿದ್ದ ಭಾರತ ಸ್ಫೋಟಕ ಆರಂಭ ಮಾಡಿದೆ.
ಅಭಿಷೇಕ ರ‍್ಮಾ ಅವರ ಸ್ಫೋಟಕ ಬ್ಯಾಟಿಂಗ್ ೫೬ ( ೧೬ ಎಸೆತ, ೬ ಬೌಂಡರಿ, ೪ ಸಿಕ್ಸರ್) ನೆರವಿನಿಂದ ಭಾರತ ಕೇವಲ ೭ ಓವರುಗಳಲ್ಲಿ ೨ ವಿಕೆಟ್ ಗೆ ೧೦೯ ರನ್ ಗಳಿಸಿದ್ದು, ಪಂದ್ಯ ಗೆಲ್ಲಲು ೭೬ ಎಸೆತಗಳಲ್ಲಿ ೪೧ ರನ್ ಮಾತ್ರ ಗಳಿಸಬೇಕಿತ್ತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!