ರಾಯಚೂರು :ತಾಲೂಕಿನಲ್ಲಿ ಮತ್ತು ಗ್ರಾಮಂತರ ವ್ಯಪ್ತಿಯಲ್ಲಿ ಮಳೆ ಅತೀ ವೃಷ್ಟಿ ಅನಾ ವೃಷ್ಟಿಯಿಂದ ರೈತರ ಬೆಳೆ ಹಾನಿಯಾದರು ಚಿರ ನಿದ್ರೆಗೆ ಜಾರಿದ ಭ್ರಷ್ಟ ತೋಟಗಾರಿಕೆ ಅಧಿಕಾರಿಗಳು ಕಂದಾಯ ಅಧಿಕಾರಿಗಳು. ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳು ಮೌನ ವಹಿಸಿದ ಭ್ರಷ್ಟ ಅಧಿಕಾರಿಗಳು
ರಾಯಚೂರು ತಾಲೂಕಿನ ವ್ಯಪ್ತಿಯಲ್ಲಿ ಬರುವ ಎಲ್ಲ ರೈತರು ಬೆಳೆದಿರುವ ಬೆಳೆಗಳು ಹತ್ತಿ ಮೆಣಸಿನಕಾಯಿ ಬೆಳೆಗಳು ಮಳೆ ಅತೀ ವೃಷ್ಟಿ ಅನವೃಷ್ಟಿ ಯಿಂದ ಬೆಳೆ ಗಳು ನೀರು ನಿಂತು ಬೆಳೆಗಳು ನಾಶ ವಾಗಿ ಹೋದರು ಸಂಬಂಧ ಪಟ್ಟ ತೋಟಗಾರಿಕೆ ಅಧಿಕಾರಿಗಳು. ಕಂದಾಯ ಅಧಿಕಾರಿಗಳು. ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡುತ್ತಿಲ್ಲ ಅಧಿಕಾರಿಗಳು ಚಿರ ನಿದ್ರೆಗೆ ಜಾರಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಅಧಿಕಾರಿಗಳೇ ಒಂದು ಸರೀ ರೈತರ ಹೊಲಗಳಿಗೆ ಭೇಟಿ ನೀಡಿ ರೈತರ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಗಳಿಗೆ ರಾಜ್ಜ್ಯ ಸರಕಾರಕ್ಕೆ ಮಳೆ ಅತಿವೃಷ್ಟಿ ಅನವೃಷ್ಟಿಯಿಂದ ಬೆಳೆ ಹನಿಯಾಗಿರುವ ಬಗ್ಗೆ ಮಾಹಿತಿ ತಿಳಿಸುವ ಕೆಲಸ ಮಾಡಿ ರೈತರು ಪಡುತ್ತಿರುವ ಕಷ್ಟ ಒಂದು ಸಾರಿ ಬಂದು ನೋಡಿ 1ಚೀಲ ರಾಸಾಗೊಬ್ಬರ 1500ರಿಂದ 1800ರ ವರೆಗೆ ತಂದು ಹೊಲಗಳಿಗೆ ಹಾಕಿದ್ದಾರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವಂತಹ ಪರಿಸ್ಥಿತಿ ಉಂಟಾಗಿದೆ.
ರೈತರು ಮದ್ದ್ಯಾಮದ ಮುಂದೆ ತಮ್ಮಅಳಳನ್ನು ತೋಡಿಕೊಂಡರು.
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಬಗೆಹರಿಸಿ ಕೊಡುತ್ತಾರೋ ಇಲ್ಲವೋ ಅನ್ನೋದನ್ನೇ ಕಾಡುನೋಡಬೇಕಾಗಿದೆ
ವರದಿ :ಗಾರಲದಿನ್ನಿ ವೀರನ ಗೌಡ




