ಸೇಡಂ: ತಾಲೂಕಿನ ಇಟ್ಕಲ್, ಯಾನಗುಂದಿ, ಮೆದಕ್, ಕಾನಗಡ್ಡ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಭತ್ತದ ರಾಶಿಯಲ್ಲಿ ರೈತರು ಬಿಜಿಯಾಗಿದಿದ್ದು ಕಂಡು ಬಂದಿದೆ.
ಇಟ್ಕಲ್ ಗ್ರಾಮದ ರೈತ ಜೆಜ್ಜಲ್ ಕಾಶಿಂ ತಂದೆ ಯಾಕುಬ್ ಸಾಹೇಬ್ ಅವರು ಕಣ್ಮರೆಯಾಗುತ್ತಿರುವ ರಾಶಿ ವಿಧಾನವನ್ನು ಅವರು ಮರೆಯಾಗದಂತೆ ಇನ್ನೂ ಮುಂದುವರಿಸುತ್ತಿರುವ ಘಟನೆ ಕಂಡು ಬಂತು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷರಾದ ಅನಿಲ್ ಪೊಟೇಲಿ ಮತ್ತು ಕುಟುಂಬಸ್ಥರು ಇದ್ದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




