ಹುಕ್ಕೇರಿ :ತಾಲ್ಲೂಕಿನ ಹಿಡಕಲ್ ಡ್ಯಾಮ್ ಕೋಚರಿ ಏತ ನೀರಾವರಿ ಯೋಜನೆ ಸುಲ್ತಾನಪೊರ ಪಂಪ್ ಹೌಸ್ ನಿರು ರೈತರಿಗೆ ಸರಿಯಾಗಿ ಪೂರೈಕೆ ಯಲ್ಲಿ ವ್ಯತ್ಯಯ ಉಂಟಾಗಿದ್ದು ಹುಕ್ಕೇರಿ ತಾಲ್ಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ(ರಿ)ಕೂಲಿ ಕಾರ್ಮಿಕ ಹಿತಾಸಕ್ತಿ ಸಂಘದ ವತಿಯಿಂದ ಪ್ರತಿಭಟನೆ.

ಹುಕ್ಕೇರಿ ತಾಲೂಕು ಅಧ್ಯಕ್ಷರಾದ ಶಾಂತಿನಾಥ ಮಗದುಮ್ಮ ಹಾಗೂ ಜಿಯಾವುಲ್ಲ ಒಂಟಮೂರಿ ಗೋಪಾಲ್ ಮರಬಸಣ್ಣವರ್ ಬಸವಪ್ರಭು ಒಂಟಮೂರಿ ಮಹಾರುದ್ರ ಮರಿಯನ್ನವರ್ ವಿಶ್ವನಾಥ್ ನಾಯ್ಕ್ ಮಹಮದ್ಅಲಿ ಬಾಡ್ಕರ್ ಮಲಿಕ್ ರೈತರ ಮುಖಂಡರಾದ ಸುಭಾಷ್ ನಾಯಕ್ ಹಾಗೂ ರಮೇಶ್ ತಳವಾರ್ ಹಾಗೂ ಇನ್ನು ಉಳಿದ ರೈತರು ಆಗಮಿಸಿದರು.

ಸಂಘಟನೆ ಮುಖಂಡರು ಹಾಗೂ ರೈತರಿಂದ ಸುಲ್ತಾನಪೊರ ಪಂಪ ಹೌಸ್ ಬೀಗ ಹಾಕಿ ನೀರಾವರಿ ಅಧಿಕಾರಿಗಳನ್ನು ತರಾಟೆಗೆ ತೆಗಿದುಕೊಂಡು ರೈತರು ಬ್ರಹತ್ ಪ್ರತಿಭಟನೆ ಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.




