Ad imageAd image

ಯುವಕನ ಮೇಲೆ ಮಾರಣಾಂತಿಕ ಹಲ್ಲೆ..!

Bharath Vaibhav
ಯುವಕನ ಮೇಲೆ ಮಾರಣಾಂತಿಕ ಹಲ್ಲೆ..!
WhatsApp Group Join Now
Telegram Group Join Now

ಅಥಣಿ:-ಯುವಕನ ಮರ್ಮಾಂಗಕ್ಕೆ ಒದ್ದು ಬಡೆದು ಹಲ್ಲೆ ..!ಅಥಣಿ ತಾಲುಕಿನ ಕಕಮರಿ ಗ್ರಾಮದಲ್ಲಿ ಘಟನೆ…!ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಕಮರಿ ಗ್ರಾಮ..!

ಆರುಜನ ಅಪರಿಚಿತರಿಂದ ಹಲ್ಲೆ ಮಾಡಿದ ಘಟನೆ ತಡವಾಗಿ ಬಳಕಿಗೆ ಬಂದಿದೆ..!ಜಮೀನಿನಲ್ಲಿ ಹೋಗಿ ನಿಂತಿದ್ದಕ್ಕೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ..!

ಅಥಣಿ ಪಟ್ಟಣದ ಶಶಿಕಾಂತ ಲಕ್ಷ್ಮಣ ಅಕ್ಕೆನ್ನವರ್ ಹಲ್ಲೆಗೆ ಒಳಗಾದ ವ್ಯಕ್ತಿ..!12 ದಿನಗಳಿಂದ ಅಥಣಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..!

ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ..!ಘಟನೆಗೆ ಸಂಬಂಧಪಟ್ಟಂತೆ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..!ಪ್ರಕರಣ ಹಿಂಪಡೆಯದಿದ್ದರೆ ದುಷ್ಕರ್ಮಿಗಳಿಂದ ಕೊಲೆ ಬೆದರಿಕೆ..!

ಆಸ್ಪತ್ರೆಯಲ್ಲಿ ಬಂದು ದುಷ್ಕರ್ಮಿಗಳಿಂದ ಕೊಲೆ ಬೆದರಿಕೆ..!ಎರ್ಟಿಗಾ ವಾಹನದಲ್ಲಿ ಬಂದು ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತನಿಗೆ ಕೊಲೆ ಬೆದರಿಕೆ ಹಾಕಿದ ದುಷ್ಕರ್ಮಿಗಳು..!

ಮಾಧ್ಯಮಕ್ಕೆ ಹೇಳಿಕೆ ನೀಡಿದ ಸಂತ್ರಸ್ತ ಲಕ್ಷ್ಮಣ್ ಅಕ್ಕೆನ್ನವರ್!ನನಗೆ ಜೀವ ಬೆದರಿಕೆ ಇದೆ, ನನಗೆ ರಕ್ಷಣೆ ನೀಡಿ ಅಂತ ಪೊಲೀಸರಿಗೆ ಮನವಿ ಮಾಡಿಕೊಂಡ ಸಂತ್ರಸ್ತ..!

ಹಲ್ಲೇ ಮಾಡಿದ ದುಷ್ಕರ್ಮಿಗಳನ್ನು ಇದುವರೆಗೆ ಬಂಧಿಸಿಲ್ಲ ಅಂತ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಸಂತ್ರಸ್ತ..!ನನ್ನ ಜೀವ ತೆಗೆಯಲು ಬಂದ ದುಷ್ಕರ್ಮಿಗಳಿಗೆ ಸೂಕ್ತ ಕಾನೂನಿನ ಕ್ರಮ ಜರುಗಿಸಿ ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡ ಸಂತ್ರಸ್ತ..!

ವರದಿ :-ಅಜಯ ಕಾಂಬಳೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!