ಕಿವೀಸ್ ವಿರುದ್ಧದ ದ್ವಿತೀಯ ಟ್ವೆಂಟಿ-೨೦
ರಾಯಪುರ: ಭಾರತ ತಂಡವು ನೈಊಜಿಲೆಂಡ್ ವಿರದ್ಧದ ಎರಡನೇ ಏಕದಿನ ಪಂದ್ಯದಲ್ಲಿಯೂ ಸುಲಭ ಗೆಲುವು ಪಡೆದಿದೆ.
ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದ್ಲಿ ನಡೆದ ಪಂದ್ಯದಲ್ಲಿ ೭ ವಿಕೆಟ್ಗಳ ರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡವು ೫ ಪಂದ್ಯಗಳ ಸರಣಿಯಲ್ಲಿ ೨-೦ ಮುನ್ನಡೆ ಪಡೆದಿದೆ.
ಸ್ಕೋರ್ ವಿವರ
ನ್ಯೂಜಿಲೆಂಡ್ ೨೦ ಓವರುಗಳಲ್ಲಿ ೬ ವಿಕೆಟ್ ಗೆ ೨೦೮
ರಚಿನ್ ರವೀಂದ್ರ ೪೪ (೨೬ ಎಸೆತ, ೨ ಬೌಂಡರಿ, ೪ ಸಿಕ್ಸರ್)
ಮಿಚೆಲ್ ಸ್ಯಾನ್ಟರ್ ೪೭ (೨೭ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಕುಲದೀಪ್ ಂಯಾದವ್ ೩೫ ಕ್ಕೆ ೨)
ಭಾರತ ೧೫.೨ ಓವರುಗಳಲ್ಲಿ ೩ ವಿಕೆಟ್ಗೆ ೨೦೯
ಸರ್ಯಕುಮಾರ್ ಯಾದವ್ ಅಜೇಯ ೮೨ ( ೩೭ ಎಸೆತ, ೯ ಬೌಮಡರಿ, ೪ ಸಿಕ್ಸರ್)
ಈಶಾನ್ ಕಿಶನ್ ೭೬ (೩೨ ಎಸೆತ, ೧೧ ಬೌಂಡರಿ, ೪ ಸಿಕ್ಸರ್)
ಶಿವಂ ದುಬೈ ಅಜೇಯ ೩೬ ( ೧೮ ಎಸೆತ, ೧ ಬೌಂಡರಿ, ೩ ಸಿಕ್ಸರ್)




