ಆಳಂದ: ಪಟ್ಟಣದಲ್ಲಿ ಆಯೋಜಿಸಿದ ಆಳಂದ ಹಾಗೂ ಮಾದನ ಹಿಪ್ಪರಗಾ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನೂತನವಾಗಿ ಆಯ್ಕೆಯಾಗಿರುವ ಬೀದರ ಹಾಗೂ ಕಲಬುರಗಿ ಸಂಸದರಿಗೂ ಮತ್ತು ವಿಧಾನ ಪರಿಷತ್ ಸದಸ್ಯರಾದ ನಮಗೂ ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯರು ಆಳಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಬಿ.ಆರ್.ಪಾಟೀಲ, ಸಂಸದರಾದ ಶ್ರೀ ರಾಧಾಕೃಷ್ಣನ ದೊಡ್ಡಮನಿ, ಶ್ರೀ ಸಾಗರ ಖಂಡ್ರೇ ಹಾಗೂ ಬ್ಲಾಕ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು* ಪಕ್ಷದ ಪ್ರಮುಖರು ಹಾಜರಿದ್ದರು.