ರಾಯಚೂರು: ಬಿಜೆಪಿ ಎಂಎಲ್ ಸಿಗಳ ಅವಹೇಳಕಾರಿ ಹೇಳಿಕೆ ಖಂಡಿಸಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.
ಬಿಜೆಪಿ ಎಂಎಲ್ ಸಿ ಚಲುವಾದಿ ನಾರಾಯಣ ಸ್ಚಾಮಿ ಮತ್ತು ಎನ್.ರವಿಕುಮಾರ್ ವಿರುದ್ಧ ಪ್ರತಿಕೃತಿ
ದಹಿಸಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಸಚಿವ ಎನ್.ಎಸ್. ಬೋಸರಾಜು ಶಾಸಕ ಬಸನಗೌಡ ದದ್ದಲ್, ಶಾಸಕ ಬಸನಗೌಡ ತುರ್ವಿಹಾಳ. ಎಂಎಲ್ ಸಿ ವಸಂತ್ ಕುಮಾರ್, ಎಂಎಲ್ ಸಿ ಶರಣಗೌಡ ಭಯ್ಯಾಪುರ ಸೇರಿದಂತೆ ನೂರಾರು ಕೈ ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ: ಗಾರಲ ದಿನ್ನಿ ವೀರನ ಗೌಡ




