ರಾಯಚೂರು: ಒಂದು ಕಡೆ ಶಾಸಕರು,ಸಚಿವರುಗಳ ಮಧ್ಯೆ ಕೆಡಿಪಿ ಸಭೆಯಲ್ಲಿ ಕಿತ್ತಾಟ..
ಮತ್ತೊಂದು ಕಡೆ ರಮ್ಮಿ ಆಟದಲ್ಲಿ ಬ್ಯುಸಿಯಾದ ಜಿಲ್ಲಾ ಮಟ್ಟದ ಅಧಿಕಾರಿ..
ಸಭೆಯ ಆಗುಹೋಗುಗಳ ಬಗ್ಗೆ ಆಲಿಸದೇ ರಮ್ಮಿಯಲ್ಲಿ ಮಗ್ನ..
ಪ್ರವೀಣ್,ರಮ್ಮಿ ಆಡುತ್ತಿದ್ದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ..
ಅತ್ತಿತ್ತ ಕದ್ದುಮುಚ್ಚಿ ರಮ್ಮಿ ಆಡ್ತಿದ್ದ ಅಧಿಕಾರಿ..
ಮಾಧ್ಯಮ ಕ್ಯಾಮೆರಾದಲ್ಲಿ ಸೆರೆಯಾಯ್ತು ಅಧಿಕಾರಿ ಪ್ರವೀಣ್ ರಮ್ಮಿ ಆಟ..
ಸಚಿವರು,ಶಾಸಕರುಗಳ ಸಲಹೆ ಸೂಚನೆಗಳಿಗೆ ಡೋಂಟ್ ಕೇರ್..
ವರದಿ: ಗಾರಲ ದಿನ್ನಿ ವೀರನ ಗೌಡ




