ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ‘ ಐ ಪ್ಯಾಕ್ ಕಚೇರಿ’ ಹಾಗೂ ಅದರ ಮುಖ್ಯಸ್ಥ ಪ್ರತೀಕ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ( ಇ.ಡಿ.) ನಡೆಸಿರುವ ದಾಳಿಗೆ ಸಂಬAಧಿಸಿದAತೆ ತೃಣ ಮೂಲಕ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾರ‍್ಜಿ ಶುಕ್ರವಾರ ದೂರು ದಾಖಲಿಸಿದ್ದಾರೆ.
ಮಮತಾ ನೀಡಿರುವ ದೂರಿನ ಪ್ರಕಾರ ಕೋಲ್ಕತ್ತಾ ಹಾಗೂ ಬಿಧನ್ ನಗರ ಠಾಣೆಗಳಲ್ಲಿ ಪ್ರತ್ಯೇಕ ಎಫ್.ಐ.ಆರ್ ಗಳು ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಜಾರಿ ನಿರ್ದೇಶನಾಲಯ ವಿರುದ್ಧ ಮಮತಾ ದೂರಿನ ಬೆನ್ನಲ್ಲೆ ಎಫ್.ಐ. ಆರ್ ದಾಖಲು




