ಬಾಗಲಕೋಟೆ:- ಉಕ್ಕಿ ಹರಿದ ಉತ್ತರ ಕರ್ನಾಟಕ ಪ್ರಮುಖ ನದಿಗಳು ಒದ್ದೆಯಾದ ಬದುಕಿನಲ್ಲಿ ಮೂರಾಬಟ್ಟೇಯಾದ ಹೊಳೆಸಾಲ ಮಂದಿಯ ಬದುಕು.ಕಳೆದ ಒಂದು ವಾರ ದಿಂದಲೂ ಘಟಪ್ರಭಾ ಕೃಷ್ಣ ನದಿಯೂ ಅಕ್ಷರಶಃ ನೂರಾರು ಕುಟುಂಬಗಳನ್ನೂ ಮುಳುಗಿಸಿದೆ.
ಮುಧೋಳ ತಾಲೂಕಾಡಳಿತ ಗಂಜಿ ಕೇಂದ್ರ ತೆರೆದಿದ್ದು ಸರ್ಕಾರದ ಸಚಿವರಾದ ಕೃಷ್ಣಬೈರೇಗೌಡ ಹಾಗೂ ತಿಮ್ಮಾಪುರ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು
ಉತ್ತೂರ ಮಿರ್ಜಿ ಮಲ್ಲಾಪುರ ರೂಗಿ ಕಾತರಕಿ ಮಾಚಕನೂರು ಸೇರಿದಂತೆ ಹಲವಾರು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದು ಈ ಕುರಿತು ಒಂದು ವರದಿ ಇಲ್ಲಿದೆ
ವರದಿ :-ವಿಜಯ ಪವಾರ