Ad imageAd image

‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ಜ.20 ರಿಂದ ಬಿಯರ್ ದರ 10-50 ರೂ ಏರಿಕೆ

Bharath Vaibhav
‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ : ಜ.20 ರಿಂದ ಬಿಯರ್ ದರ 10-50 ರೂ ಏರಿಕೆ
WhatsApp Group Join Now
Telegram Group Join Now

ಬೆಂಗಳೂರು : ‘ಮದ್ಯ’ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಜ.20 ರಿಂದ ಬಿಯರ್ ದರ 10-50 ರೂ ಏರಿಕೆಯಾಗಲಿದೆ.ರಾಜ್ಯ ಸರ್ಕಾರ ಬಿಯರ್ ಮೇಲಿನ ಸುಂಕವನ್ನು ಏರಿಕೆ ಮಾಡಿ ಅಧಿಸೂಚನೆ ಹೊರಡಿಸಿದ್ದು, ಜನವರಿ 20 ರಿಂದ ಜಾರಿಯಾಗಲಿದೆ.

ಸುಂಕ ಪ್ರಮಾಣ ಏರಿಕೆಯ ಆಧಾರದಲ್ಲಿ ಕೆಲವು ಪ್ರೀಮಿಯಂ ಬಿಯರ್ ಗಳ ಚಿಲ್ಲರೆ ಮಾರಾಟದಲ್ಲಿ 10 ರಿಂದ 50 ರೂವರೆಗೆ ಏರಿಕೆಯಾಗಲಿದೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಉದ್ದೇಶಿತ ಮದ್ಯದ ಬೆಲೆ ಪರಿಷ್ಕರಣೆಯು ಭಾರತೀಯ ನಿರ್ಮಿತ ಮದ್ಯ ಮಾರಾಟ ಮತ್ತು ಅಬಕಾರಿ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ರಾಜ್ಯ ಸರ್ಕಾರವು ಬಿಯರ್ ಬೆಲೆಯನ್ನು ಹೆಚ್ಚಿಸಿದ್ದು, ಮದ್ಯ ಪ್ರಿಯರಿಗೆ ಬೆಲೆ ಏರಿಕೆಯ ಕಿಕ್ ಏರಲಿದೆ.

ಯಾವುದಕ್ಕೆ ಎಷ್ಟು..? ( ಹೊಸ ದರ)

ಕೆಎಫ್ 190

ಕೆಎಫ್ ಸ್ಟ್ರಾಂಗ್ 195

ಹಂಟರ್ 190

ಅಲ್ಟ್ರಾ 225

ಅಲ್ಟ್ರಾ (ಮ್ಯಾಕ್ಸ್) 240

ಬುಲೆಟ್ 150

ಬ್ಲಾಕ್ ಪೋರ್ಟ್ 160

ಪವರ್ ಕೂಲ್ 155

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!