Ad imageAd image

ಅಹಿಂದ  ಚಳುವಳಿಯನ್ನು ಜೀವಂತವಾಗಿಟ್ಟು  ಕಾಂಗ್ರೆಸ್ ಪಕ್ಷಕ್ಕಾಗಿ

Bharath Vaibhav
ಅಹಿಂದ  ಚಳುವಳಿಯನ್ನು ಜೀವಂತವಾಗಿಟ್ಟು  ಕಾಂಗ್ರೆಸ್ ಪಕ್ಷಕ್ಕಾಗಿ
WhatsApp Group Join Now
Telegram Group Join Now

ಸಿಂದಗಿ: –ಜಿಲ್ಲೆಯಲ್ಲಿ ಅಹಿಂದ  ಚಳುವಳಿಯನ್ನು ಜೀವಂತವಾಗಿಟ್ಟು  ಕಾಂಗ್ರೆಸ್ ಪಕ್ಷಕ್ಕಾಗಿ ನಿಷ್ಠೆಯಿಂದ,ಪ್ರಾಮಾಣಿಕವಾಗಿ ಜಿಲ್ಲೆಯಾದ್ಯಂತ  ಅಹಿಂದ ವರ್ಗಗಳ ಧ್ವನಿಯಾಗಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ  ಅಭ್ಯರ್ಥಿಗಳ ಗೆಲುವಿಗಾಗಿ  ಪ್ರಾಮಾಣಿಕ ಸೇವೆ ಸಲ್ಲಿಸಿದ  ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ  ಗಣಿಹಾರ ಅವರಿಗೆ ವಿಧಾನ  ಪರಿಷತ್‌ ಪ್ರವೇಶಿಸಲು ಅವಕಾಶ
ಕಲ್ಪಿಸಬೇಕೆಂದು ಪುರಸಭೆಯ ಉಪಾಧ್ಯಕ್ಷ ಹಾಸೀಮ ಆಳಂದ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಅಹಿಂದ  ಸಮುದಾಯ ರಾಜಕೀಯದಿಂದ ವಂಚಿತವಾಗಿದ್ದು.ಅಹಿಂದರ ಶಕ್ತಿಯನ್ನು ದುರ್ಬಲಗೊಳಿಸಲು ಹಲವಾರುಕುತಂತ್ರಗಳು ನಡೆಯುತ್ತಿವೆ. ಕಾರಣ
ಅಹಿಂದ ಸಮುದಾಯಗಳಿಗೆ ನ್ಯಾಯ  ಒದಗಿಸಲು, ಅಹಿಂದ ಮತಗಳಿಂದ ಅಧಿಕಾರಕ್ಕೆ ಬಂದ ಸರಕಾರ  ಪ್ರಾಮಾಣಿಕವಾಗಿ ದುಡಿಯುವ  ಅಹಿಂದ ನಾಯಕರಿಗೆ ಅಧಿಕಾರ
ನೀಡುವ ವ್ಯವಸ್ಥೆ ಮಾಡಬೇಕು. ಅಲ್ಲದೇ ಬಿಜೆಪಿಯ ಟೀಕೆಗಳಿಗೆ  ಸಮರ್ಥವಾಗಿ ಉತ್ತರಿಸುವ
ನಾಯಕನನ್ನು ಅಹಿಂದರ ಧ್ವನಿಯಾಗಿ ಗುರುತಿಸಿದಂತಾಗುತ್ತದೆ ಎಂದು
ಹಾಸೀಮ್ ಆಳಂದ ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!