ಹಾವೇರಿ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರೈತರಿಗೆ ಅರಣ್ಯ ಕೃಷಿಯ ಮಾಹಿತಿ ಕಾರ್ಯಾಗಾರ ನಡೆಯಿತು.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ನಿರಲಗಟ್ಟಿ ಗ್ರಾಮದ ರೈತರಿಗೆ RKVY ಯೋಜನೆ ಅಡಿ ಕೃಷಿ ಮಾಹಿತಿ ಕಾರ್ಯಗಾರ ನೆಡಸಲಾಯಿತು.
ಈದರೊಂದಿಗೆ ರೈತರು ಮತ್ತು ಕ್ಷೇತ್ರ ಸಿಬ್ಬಂದಿಗಳಿಗೆ ಸಾಮರ್ಥ್ಯ ವರ್ಧನೇ ಮತ್ತು ಕೌಶಲ್ಯಅಭಿರುದ್ದಿಯ ತರಬೇತಿ ಮಾಡಲಾಗಿದ್ದು.
ರಾಜ್ಯ ಸರಕಾರದ ಆದೇಶದ ಮೇರೆಗೆ ಶಿಗ್ಗಾoವ ತಾಲ್ಲೂಕಿನ ನೀರಲಕಟ್ಟಿ ಸಸ್ಯ ಕ್ಷೇತ್ರದಲ್ಲಿ ರೈತರಿಗಾಗಿ ಇಂದು ಸಾಮರ್ಥ್ಯ ವರ್ಧನೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಜ್ಯ ಸರಕಾರದ ಶಿಗ್ಗಾoವ ತಾಲ್ಲೂಕಿನ ಕೆ.ಡಿ.ಪಿ ಸದ್ಯಸ್ಯರಾದ ಆಜೀಜ್ ಯಡ್ಡಳ್ಳಿ ಮತ್ತು ಸಾವಿತ್ರಾ ಹುಸೇನಪ್ಪ ಒಂಟೆತ್ತಿನವರ ಅಧ್ಯಕ್ಷರು ಗ್ರಾಂ ಪಂ ಚಂದಾಪುರ.ಹಾಗೆ ಆನಂದ ಶಿವಪ್ಪ ಲಮಾಣಿ ಸದಸ್ಯರು ಗ್ರಾಂ ಪಂ ಚಂದಾಪುರ. ವಿರುಪಾಕ್ಷಯ್ಯ ಹಿರೇಮಠ ಗ್ರಾಂ ಪಂ ಸದಸ್ಯರು ಚಂದಾಪುರ ಅಬ್ದುಲ್ ಅಜೀಜ್ ಯಡಹಳ್ಳಿ ಸದಸ್ಯರು ಈರಣ್ಣ ಸಮಗೊಂಡ ತಾಲೂಕಾ ರೈತ ಸಂಘದ ಅಧ್ಯಕ್ಷರು ನಿಂಗಪ್ಪ ಬೆಂಚಿಹಳ್ಳಿ ಕರವೇ ಜಿಲ್ಲಾಧ್ಯಕ್ಷರು ಶಿವಪ್ಪ ಬಾರ್ಕಿ ಕಾರ್ಯದರ್ಶಿಗಳು ಗ್ರಾಪಂ ಚಂದಾಪುರ ಶ್ರೀಮತಿ ಯಶೋದಾ ದ್ಯಾವಪ್ಪನವರ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ಕೃಷಿ ಇಲಾಖೆ ಬಸವರಾಜ ಇಟಗಿ ಗಸ್ತು ಅರಣ್ಯ ಪಾಲಕರೂ ಮತ್ತು ಪ್ರಗತಿ ಪರ ರೈತರಾದ ಶಿವಣ್ಣ ಮುರಡನ್ನವರ್ ಮಲ್ಲಿಕಾರ್ಜುನ್ ಮೂಡಸಾಲಿ ಶೇಖಪ್ಪ ಬಾಲೇ ಹೊಸೂರ್ ಹಾಗೆ ಎಲ್ಲ ಮುಖಂಡರು ಉಪಸ್ಥಿತರಿದ್ದರು.
ವರದಿ: ರಮೇಶ್ ತಾಳಿಕೋಟಿ