
ಹಾವೇರಿ: ಹೌದು 2024/2025ಸಾಲಿನ ನೂತನ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ರಚನೆ ಆಗಿದ್ದು .
ಇಂದು ಶಾಲೆಯ ಎಲ್ಲ ಆಡಳಿತ ಮಂಡಳಿ ಹಾಗೆ ಊರಿನ ಮುಖಂಡರು ಸೇರಿ ಸರ್ಕಾರಿ ಪ್ರೌಡ ಶಾಲೆಯ ಅಭಿವೃದ್ಧಿ ಕಮಿಟಿಯನ್ನ ರಚನೆ ಮಾಡಿದ್ದೇವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಶಾಲಾ ಶಿಕ್ಷಕರು ತಿಳಿಸಿದ್ದಾರೆ .
ಈ ಕಮಿಟಿಯ ಅಧ್ಯಕ್ಷರಾಗಿ ಖಾಜಾ ಮೈನುದಿನ ಚೂಡಿದಾರ ಆಯ್ಕೆಯಾಗಿದ್ದು. ಹಾಗೆ ಉಪಾಧ್ಯಕ್ಷರಾಗಿ ಫಾತಿಮಾ ನದಾಫ್ ಆಯ್ಕೆಗೊಂಡಿದ್ದಾರೆ.
ಪುರಸಭೆ ಸದಸ್ಯರಾದ ಜಾಫರ್ ಪಠಾಣ ಸೇರಿ ಒಟ್ಟು 11 ಸದಸ್ಯರ ಕಮಿಟಿ ರಚನೆ ಮಾಡಲಾಗಿದೆ ಎಂದು ಪ್ರೌಢಶಾಲೆ ಮುಖ್ಯೋಪಾಧ್ಯಯರಾದ ಪಿ.ಎಫ್. ಈಕರಿ ಶಿವಣ್ಣವರ ಪತ್ರಿಕೆ ಪ್ರಕಟಣೆಯಲ್ಲಿ ಮಾತನಾಡಿ ಹೇಳಿದ್ದಾರೆ.
ವರದಿ: ರಮೇಶ್ ತಾಳಿಕೋಟಿ




