ಚಿಟಗುಪ್ಪ:ಹುಮನಾಬಾದ ಮತಕ್ಷೇತ್ರದ ಮಾಜಿ ಸಚಿವ ರಾಜಶೇಖರ ಬಿ.ಪಾಟೀಲ ಹುಟ್ಟುಹಬ್ಬದ ನಿಮಿತ್ತ ತಾಲೂಕಿನ ತಾಳಮಡಗಿ ಗ್ರಾಮದಲ್ಲಿ ಬುಧವಾರ ರಾತ್ರಿ ರಾಜಶೇಖರ ಪಾಟೀಲ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಕೇಕ್ ಕತ್ತರಿಸಿ ಜೈಘೋಷ ಕೂಗುವ ಮೂಲಕ ಬಹಳ ಸಂಭ್ರಮದಿಂದ ಜನ್ಮದಿನ ಆಚರಣೆ ಮಾಡಿದರು.
ಬಳಿಕ ತಾಲೂಕು ಪಂಚಾಯತ ಸದಸ್ಯ ಶ್ರೀಮಂತ ಪಾಟೀಲ ಮತ್ತು ಮೊಹಮ್ಮದ್ ಮೋಜನ್ ಮಾತನಾಡಿದ್ದು
ಈ ಸಂದರ್ಭದಲ್ಲಿ ಬಾಬುರಾವ ಪಾಟೀಲ,ಶರೀಫಖಾನ್ ಪಟೇಲ್,ಚಂದ್ರಶೇಖರ ಪವಾಡಶೆಟ್ಟಿ,ಹೈದರಖಾನ್ ಪಟೇಲ್,ಪಪ್ಪು ಪಾಟೀಲ,ಪ್ರಕಾಶ ವಣಕೇರಿ,ಅಂಬಣ್ಣ ವಣಕೇರಿ,ವೈಜಪ್ಪ ನಿಂಪೆನ್ನಿ ಸೇರಿ ಅನೇಕರು ಇದ್ದರು.
ವರದಿ:ಸಜೀಶ ಲಂಬುನೋರ