Ad imageAd image

ಲೋಕ ಸಮರದಲ್ಲಿ ಅಂಜಲಿ ಸೋಲು ಮತ್ತು ಗೆಲುವಿನ ಅಂತರ ನಂಬೋದಕ್ಕೆ ಆಗ್ತಾ ಇಲ್ಲಾ : ಮಾಜಿ ಸಚಿವ ಆರ್.ವಿ ದೇಶಪಾಂಡೆ ಕಳವಳ

Bharath Vaibhav
ಲೋಕ ಸಮರದಲ್ಲಿ ಅಂಜಲಿ ಸೋಲು ಮತ್ತು ಗೆಲುವಿನ ಅಂತರ ನಂಬೋದಕ್ಕೆ ಆಗ್ತಾ ಇಲ್ಲಾ : ಮಾಜಿ ಸಚಿವ ಆರ್.ವಿ ದೇಶಪಾಂಡೆ ಕಳವಳ
WhatsApp Group Join Now
Telegram Group Join Now

ಹಳಿಯಾಳ:-  ಕರ್ನಾಟಕ ಕಂಡ ಹಿರಿಯ ರಾಜಕಾರಣಿಗಳು ಹಾಗೂ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಶಾಸಕರು ಆದ ಶ್ರೀ ಆರ್.ವಿ ದೇಶಪಾಂಡೆ ಅವರು ಇಂದು ಕ್ಷೇತ್ರದ ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆ ಬಗ್ಗೆ ಅಧಿಕಾರಿಗಳ ಸಭೆ ಕರೆದಿದ್ದರು.

ನಂತರ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂದರ್ಶನದಲ್ಲಿ ಅಭಿವೃದ್ಧಿ ಕೆಲಸಗಳು, ಲೋಕ ಸಮರದಲ್ಲಿ ಸೋಲು, ಗ್ಯಾರಂಟಿ ಭಾಗ್ಯಗಳ ಪರಿಣಾಮಗಳ ಬಗ್ಗೆ ಮುಕ್ತವಾಗಿ ಸಂದರ್ಶನ ಮಾಡಿದ್ದಾರೆ.

 ವರದಿ:- ಬಸವರಾಜು

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!