ಸೇಡಂ:-ಪಟ್ಟಣದ ಸೇಡಂ ಚಿಂಚೋಳಿ ರಸ್ತೆಯು ಸಂಪೂರ್ಣ ಗುಂಡಿಗಳಿಂದ ಕೂಡಿದ್ದು ದಿನನಿತ್ಯ ವಿವಿಧ ಗ್ರಾಮಸ್ಥರಿಗೆ ಅಫಘಾತ ಸಂಭವಿಸಿ ಸಾವು ಸಂಭವಿಸುತ್ತಿವೆ ಆದ್ದರಿಂದ ರಸ್ತೆ ಸುಧಾರಣೆಗಾಗಿ ಮಾಜಿ ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರ ಸಮ್ಮುಖದಲ್ಲಿ ಬಿಬ್ಬಳ್ಳಿ ಕ್ರಾಸ್ ಹತ್ತಿರ ರಸ್ತೆ ತಡೆ ಚಳುವಳಿಯನ್ನು ದಿಡೀರ್ ಆರಂಭಿಸಿದ ಅವರು ಜಿಲ್ಲಾಧಿಕಾರಿ ಬರುವವರೆಗೆ ರಸ್ತೆ ತಡೆ ಚಳುವಳಿ ನಿಲ್ಲುವುದಿಲ್ಲ ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಪಟ್ಟು ಹಿಡಿದಿದ್ದಾರೆ.ನೂರಾರು ಜನರು ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.