ರಾಯಚೂರಿನಲ್ಲಿ ಕಾಂಗ್ರೆಸ್ ಮಾಜಿ ಸಂಸದ ಉಗ್ರಪ್ಪ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ರಾಯಚೂರು: ರಾಷ್ಟ್ರ ರಾಜಕಾರಣ ನೋಡಿದ್ರೆ ಒಂದು ರೀತಿ ಕವಲು ದಾರಿಯಲ್ಲಿದೆ..
ರಾಷ್ಟ್ರವನ್ನು 11 ವರ್ಷಗಳಿಂದ ಅತ್ಯಂತ ವೀಕೇಸ್ಟ್ ಪ್ರೈಮ್ ಮಿನಿಸ್ಟರ್..
ಮಾಜಿ ಸಂಸತ್ ಸದಸ್ಯನಾಗಿ ಹೇಳ್ತಿದ್ದೇನೆ..
ಅತ್ಯಂತ ದುರ್ಬಲ ಪ್ರಧಾನಿ ದೇಶವನ್ನ ಮುನ್ನ ನಡೆಸುತ್ತಿದ್ದಾರೆ..
11 ವರ್ಷಗಳನ್ನ ಹಿಂದೆ ತಿರುಗಿ ನೋಡಿದ್ರೆ,
ಮೋದಿ ಅವರ ಆಡಳಿತದ ಅವಧಿಯಲ್ಲಿ,
ಎಲ್ಲ ರಂಗದಲ್ಲಿ ಸರ್ಕಾರ ವಿಫಲವಾಗಿದೆ..
ಮೋದಿ ಅವ್ರು ರಾಷ್ಟ್ರ ಪ್ರೇಮದ ಬಗ್ಗೆ ರಾಷ್ಟ್ರದ ರಕ್ಷಣೆ ಬಗ್ಗೆ,
ಬಹಳ ಪುಂಕಾನುಪುಂಕವಾಗಿ ದೇಶದ ಬಗ್ಗೆ ಮಾತನಾಡ್ತಾರೆ..
2014 ರಿಂದ ದೇಶದ ಮೇಲೆ ಉಗ್ರರ ದಾಳಿ 3982 ಸಾರಿ ಆಗಿದೆ..
ಅದರಲ್ಲಿ 413 ಜನ ಸಿವಿಲಿಯನ್ ಗಳು ಸಾವನ್ನಪ್ಪಿದ್ದಾರೆ..
630 ಸೆಕ್ಯುರಿಟಿ ಪರ್ಸನಲ್ಸ್ ಸಾವನ್ನಪ್ಪಿದ್ದಾರೆ..
ಸಾವಿರಾರು ಜನ ಗಾಯಗೊಂಡಿದ್ದಾರೆ..
ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ..
ಪಹಲ್ಗಾಮ್ ನಲ್ಲಿ ಯಾರು ಸಾವನ್ನಪ್ಪಿದ್ದಾರೋ ಇದಕ್ಕೆ ನೇರ ಕಾರಣ ಇದೇ ಕೇಂದ್ರ ಸರ್ಕಾರದ, ಬೇಹುಗಾರಿಕೆ,ಸೆಕ್ಯುರಿಟಿ ಲ್ಯಾಪ್ಸ್ ಕಾರಣ..
56 ಇಂಚಿನ ಎದೆ ಅಂತ ಬಿಂಬಿಸ್ತಾರೆ..
ಸಾಬ್ ಕಾ ಸಾತ್ ಸಾಬ್ ಕಾ ವಿಕಸ್..
ಅಚ್ಚಾದಿನ್ ಅಂತಾರೆ ಇದೇನಪ್ಪ ಅಚ್ಚೇದಿನ್..
2000 ಜನ ಸೇರೊ ಕಡೆ ಘಟನೆ ಆಗಿ ಸಾಕಷ್ಟು ಸಮಸ್ಯೆ ಆದ್ರೂ ಯಾರೂ ಬರ್ಲಿಲ್ಲ ಅಂದ್ರೆ ಏನು ಅರ್ಥ..
ಇಂಟಲಿಜನ್ಸ್ ಇಲಾಖೆ ಯಾರ ಕೈಯಲ್ಲಿ ಇರತ್ತದೆ
ಏನ್ ಹೇಳ್ತಿರಿ ಮೋದಿ,ಅಮೀತ್ ಶಾ..
ದುರ್ಬಲ ಪಿಎಂ ಫೇಲ್ ಆಗಿದ್ದಾರೆ..
ನಮ್ಮ ದೇಶದ ಪ್ರಧಾನಿ ವಿಫಲರಾಗಿದ್ದು,
ಅವರು ಪ್ರಧಾನಿ ಆಗಿ ಮುಂದುವರೆಯಲು ಅವರಿಗೆ ಮಾರಲ್ ರೈಟ್ ಇಲ್ಲ..ಎಂದು ಉಗ್ರಪ್ಪಾ ಅಕ್ರೋಶ ಹೊರ ಹಾಕಿದರೂ.
ವರದಿ: ಗಾರಲ ದಿನ್ನಿ ವೀರನ ಗೌಡ