Ad imageAd image

ಮಾಜಿ ರಾಜ್ಯಾಧ್ಯಕ್ಷರು ಬಿಎಸ್ ಯಡಿಯೂರಪ್ಪ, ರಾಜ ಅಮರೇಶ್ವರ ನಾಯಕ್ ,ಡಾ ಶಿವರಾಜ ಪಾಟೀಲ್ ,ಮತದಾರ ಬಂಧುಗಳಲ್ಲಿ ವಿನಂತಿಸಿಕೊಂಡಿದ್ದಾರೆ

Bharath Vaibhav
ಮಾಜಿ ರಾಜ್ಯಾಧ್ಯಕ್ಷರು ಬಿಎಸ್ ಯಡಿಯೂರಪ್ಪ, ರಾಜ ಅಮರೇಶ್ವರ ನಾಯಕ್ ,ಡಾ ಶಿವರಾಜ ಪಾಟೀಲ್ ,ಮತದಾರ ಬಂಧುಗಳಲ್ಲಿ ವಿನಂತಿಸಿಕೊಂಡಿದ್ದಾರೆ
DKS
WhatsApp Group Join Now
Telegram Group Join Now

ರಾಯಚೂರು:-  ನಾಳೆ 7ನೇ ತಾರೀಕು ಬೆಳಿಗ್ಗೆ 7:00 ಗಂಟೆಯಿಂದ ಸಾಯಂಕಾಲ 5:00 ವರೆಗೆ ನಡೆಯುವ ಮತದಾನದಲ್ಲಿ ರಾಯಚೂರುಯಾದಗಿರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ರಾಜ ಅಮರೇಶ್ವರ ನಾಯಕರವರಿಗೆ ಮತ ನೀಡಿ ನಮ್ಮ ದೇಶದ ಅಭಿವೃದ್ಧಿಗಾಗಿ ಹಗಲುಳಿ ರಳೆನ್ನದೆ ದುಡಿಯುತ್ತಿರುವ

ನಮ್ಮ ಬಿಜೆಪಿ ಪಕ್ಷದ ಮೋದಿಯವರನ್ನು ಮತ್ತೆ ಪ್ರಧಾನಮಂತ್ರಿಯನ್ನಾಗಿ ಮಾಡುವುದಕ್ಕೋಸ್ಕರ ಕಮಲದ  ಚಿನ್ನೆ ನಂಬರ್ ಮೂರು  ಕಮಲದ ಗುರುತಿಗೆ ತಮ್ಮ ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಮಾಧ್ಯಮದ ಮುಖಾಂತರ ಬಿಜೆಪಿ ಪಕ್ಷದ ಮಾಜಿ ರಾಜ್ಯಾಧ್ಯಕ್ಷರು ಬಿಎಸ್ ಯಡಿಯೂರಪ್ಪನವರು ರಾಯಚೂರು ನಗರದ ಶಾಸಕ ಡಾಕ್ಟರ್ ಶಿವರಾಜ ಪಾಟೀಲ್. ಹಾಲಿ ಸಂಸದರು ರಾಜಾ ಅಮರೇಶ್ವರ ನಾಯಕ್.ಮತದಾರರ ವಿನಂತಿ ಮಾಡಿಕೊಂಡಿದ್ದಾರೆ

ವರದಿ:- ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!