ಇಲಕಲ್: ಸುಮಾರು ಮೂರು ವರ್ಷಗಳ ಕಾಲ ದಾಸೋಹ ದ ಅಡುಗೆ ಸೇವೆ ಸಲ್ಲಿಸಿದ ಕುಷ್ಟಗಿಯ ಮಡಿವಾಳಯ್ಯ ದಂಪತಿ ಗಳಿಗೆ ಹೋಟೆಲ್ ಉದ್ಯಮ ನಡೆಸಲು ನಲವತ್ತು ಸಾವಿರ ರುಪಾಯಿ ಗಳನ್ನು ಸಿದ್ದಾಣಕೊಳ್ಳ ಮಠದ ವತಿಯಿಂದ ನೀಡಲಾಯಿತು.
ಈ ಸಂದರ್ಭ ದಲ್ಲಿ ಮಾಜಿ ಸಚಿವ ಬೆಳ್ಳುಬ್ಬಿ ಯವರು ಕೂಡ ಉಪಸ್ಥಿತಿ.ಎಲ್ಲ ಭಕ್ತಾದಿಗಳು ಶ್ರೀ ಮಠದ ಸಾಮಾಜಿಕ ಕೊಡುಗೆ ಯನ್ನು ಸ್ವಾಗತಿಸಿ ಆಯಾ ದಂಪತಿಗಳಿಗೆ ಶುಭ ಹಾರೈಸಿದರು.