Ad imageAd image

ಬುರಾಗಪಲ್ಲಿ ಗ್ರಾಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ & ಮೂರ್ತಿ ಶಂಕುಸ್ಥಾಪನೆ

Bharath Vaibhav
ಬುರಾಗಪಲ್ಲಿ ಗ್ರಾಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ & ಮೂರ್ತಿ ಶಂಕುಸ್ಥಾಪನೆ
WhatsApp Group Join Now
Telegram Group Join Now

ಸೇಡಂ : ತಾಲೂಕಿನ ಬುರಗಪಲ್ಲಿ ಗ್ರಾಮದಲ್ಲಿ ಯುವಕರು ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಯಂತಿ ಆಚರಣೆ ಮಾಡಿದರು.ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೂರ್ತಿ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿ . ಈ ಸಂದರ್ಭದಲ್ಲಿ ನರಸಿಂಹಲು ಕುಡುಮಲ್, ಕೃಷ್ಣ ನಾಯ್ಕಿನ್, ರವಿ ಮುನ್ನೂರ್, ಮಹೀಂದ್ರ, ರವಿ ಗಂಡಮಲ್, ರಾಜು ಸಂದುಲ್ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!