ಬಾದಾಮಿ : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿ ಭಾರತೀಯ ಕಿಸಾನ್ ಸಂಘದ ಸಂಸ್ಥಾಪನಾ ದಿನ ಆಚರಿಸಲಾಯಿತು, ಗ್ರಾಮದ ರೈತ ಮುಖಂಡರು ಗುರು ಹಿರಿಯರು ಭಾರತೀಯ ಕಿಸಾನ್ ಸಂಘದ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಯುವ ಪ್ರಮುಖರಾದ ಕಿರಣಕುಮಾರ್ ಕುಲಕರ್ಣಿ,, ರಾಜ್ಯ ಸಂಘಟನಾ ಕಾರ್ಯಧರ್ಶಿ ಪುಟ್ಟಸ್ವಾಮಿಜೀ ರವರು ಹಾಗೂ ಉತ್ತರ ಪ್ರಾಂತ ಕಾರ್ಯಧರ್ಶಿ ಸುಬ್ಬರಾಯಜೀ ಮತ್ತು ಬಳ್ಳಾರಿ ಜಿಲ್ಲಾ ಅಧ್ಯಕ್ಷರು ನಿವೃತ ಶಿಕ್ಷಕರ ಚೊಳಚಗುಡ್ಡ ಗ್ರಾಮದ ರೈತ ಮಿತ್ರರು ಪ್ರಮುಖರು ಪಾಲ್ಗೊಂಡು ಭಾರತೀಯ ಕಿಸಾನ್ ಸಂಘದ ಬಗ್ಗೆ ಸಂಸ್ಥಾಪನಾ ದಿನಾಚರಣೆಯಲ್ಲಿ ಕಿಸಾನ್ ಸಂಘದ ಬಗ್ಗೆ ವಿವರವಾಗಿ ಮಾತನಾಡಿದರು.
ವರದಿ: ರಾಜೇಶ್. ಎಸ್. ದೇಸಾಯಿ




