ಚಿಕ್ಕೋಡಿ:- ಬಿಸಿಲಿನ ತಾಪಮಾನ ಹೆಚ್ಚಾದ ಕಾರಣ ನೀರು ಕಮ್ಮಿ ಬೀಳುವ ಶಂಕೆಯಿಂದ ಚಿಕ್ಕೋಡಿ ತಾಲೂಕಿನ ಬಸನಾಳಗಡ್ಡೆಯಲ್ಲಿ ಬೋರ್ವೆಲಗಳನ್ನು ಪ್ರಕಾಶ್ ಹುಕ್ಕೇರಿ ಹಾಗೂ ಗಣೇಶ್ ಹುಕ್ಕೇರಿ ಯವರ ನೇತೃತ್ವದಲ್ಲಿ 3 ಬೋರ್ವೆಲ ಗಳನ್ನು ಬಸನಾಳ ಗಡ್ಡಿಯಲ್ಲಿ ಹೊಡೆಯಲಾಗಿತ್ತು ಆ ಬೋರ್ವೆಲಗಳಿಗೆ ಬೋರಿಗೆ ಪ್ರತಿಯೊಂದು ಬೋರಿಗೆ ತಲಾ ನಾಲ್ಕು ಇಂಚು ನೀರು ಬಿದ್ದಿದ್ದವು.
ಈಗ ಆ ಬೋರ್ವೆಲ ನೀರನ್ನು ಮಾoಜರಿ ಮತ್ತು ಕಲ್ಲೋಳ ಫಿಲ್ಟರ್ ನೀರಿನ ಟ್ಯಾಂಕಿಗೆ ಜೋಡಿಸಿ ಪೈಪ್ ಲೈನ್ ಮುಖಾಂತರ ಚಿಕ್ಕೋಡಿಗೆ ನೀರು ಪುರಹಿಸುವಂತೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದಾರೆ.
ಇವತ್ತು ಇದನ್ನು ಪರಿಶೀಲಿಸಿ ಪೂರ್ವ ಸಭೆಯ ಸದಸ್ಯರಾದ ರಾಮಾ ಮಾನೆ, ಸಾಬೀರ ಜಮಾದಾರ, ಮುದ್ದುಸರ ಜಮಾದಾರ, ಗುಲಾಬಹುಸೇನ, ಇರ್ಫಾನ ಬೇಪಾರಿ, ಹಾಗೂ ಇನ್ನಿತರರ ಎಲ್ಲರ ಉಪಸ್ಥಿತಿಯಲ್ಲಿ ಈ ಕಾರ್ಯ ನಡೆಯಿತು.
ವರದಿ ರಾಜು ಮುಂಡೆ