Ad imageAd image

ಕೋಡ್ಲಾದಲ್ಲಿ ನಾಲ್ಕನೇ ವರ್ಷದ ಉಚಿತ ಬೇಸಿಗೆ ಶಿಬಿರ

Bharath Vaibhav
ಕೋಡ್ಲಾದಲ್ಲಿ ನಾಲ್ಕನೇ ವರ್ಷದ ಉಚಿತ ಬೇಸಿಗೆ ಶಿಬಿರ
WhatsApp Group Join Now
Telegram Group Join Now

ಸೇಡಂ:ತಾಲೂಕಿನ ಕೊಡ್ಲಾ ಗ್ರಾಮದಲ್ಲಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಶನ್ ಕೋಡ್ಲಾ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಎಜುಕೇಶನ್ ಟ್ರಸ್ಟ್ ಕೋಡ್ಲಾ,ಸರಕಾರಿ ಪ್ರೌಢ ಶಾಲೆ ಹಳೆಯ ವಿದ್ಯಾರ್ಥಿಗಳ ಸಂಘ ಕೋಡ್ಲಾ,ಭಾರತೀಯ ಮಜ್ದೂರ್ ಸಂಘ ಶ್ರೀ ಸಿಮೆಂಟ್ ಸ್ಟಾಪ್ ಮತ್ತು ಜನರಲ್ ವರ್ಕರ್ಸ್ ಮಜ್ದೂರ್ ಸಂಘ ಕೋಡ್ಲಾ ಬೆನಕನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ನಳಂದ ಆಂಗ್ಲ ಮಾಧ್ಯಮ ಶಾಲೆ ಕೋಡ್ಲಾ ಶಾಲೆಯಲ್ಲಿ ಉಚಿತ ಬೇಸಿಗೆ ಶಿಬಿರ “5ನೇ ತರಗತಿಯಿಂದ 10ನೇ ತರಗತಿವರೆಗೆ” ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಬೇಸಿಗೆ ರಜೆ ಕಾಲದಲ್ಲಿ ಮಕ್ಕಳಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಆಧಾರಿತ ಸೃಜನಶೀಲ ಮತ್ತು ಪ್ರಾಯೋಗಿಕ ಚಟುವಟಿಕೆಗಳು , ವೈಜ್ಞಾನಿಕ ಮನೋಭಾವ ಮತ್ತು ಓರಿಗಾಮಿ, ಪೆಪ್ಪರ್ ಚಟುವಟಿಕೆಗಳು, ಪಠ್ಯೇತರ ಚಟುವಟಿಕೆಗಳು. ಮತ್ತು ವಿಷಯಗಳನ್ನು ಕುರಿತು ಕಲಿಸಲಾಗುತ್ತದೆ.

ಇದರ ನೇತೃತ್ವವನ್ನು ಡಾ.ಎ.ಪಿ.ಜೆ.ಅಬ್ದಲ್ ಕಲಾಂ ಫೌಂಡೇಶನ್ ಕೋಡ್ಲಾ ಅಧ್ಯಕ್ಷರಾದ ರಾಜು ಮಾಳಪ್ಪನೊರ್ ಅವರು ವಹಿಸಿದ್ದಾರೆ.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!