Ad imageAd image

ಉಚಿತ 5 ಜೋಡಿಗಳ ಸಾಮೂಹಿಕ ವಿವಾಹ

Bharath Vaibhav
ಉಚಿತ 5 ಜೋಡಿಗಳ ಸಾಮೂಹಿಕ ವಿವಾಹ
WhatsApp Group Join Now
Telegram Group Join Now

ಧಾರವಾಡ: ಜೈ ಭೀಮ ಯುವ ಶಕ್ತಿ ಸೇನಾ (ರಿ) ಸಂಘಟನೆಯ ವತಿಯಿಂದ ಜಿಲ್ಲಾ ಅಧ್ಯಕ್ಷರು ಹರೀಶ ಎಮ್ ಗುಂಟ್ರಾಳ ಉಪಾಧ್ಯಕ್ಷರು ವಿಜಯ ಮದರ್ ಪ್ರಧಾನ ಕಾರ್ಯದರ್ಶಿ ರಮೇಶ ಹಿರೇಮನಿ ಕಾರ್ಯದರ್ಶಿ ಹನುಮಂತ ಯರಗುಂಟಿ ಸಂಘದ ಮುಖಂಡರು ಪ್ರಕಾಶ ಬಳ್ಳಾರಿ ಮುಖಂಡರು ಹೇಮಂತ ತೇರದಾಳ ಅವರ ನೇತೃತ್ವದಲ್ಲಿ ಸರ್ವಧರ್ಮ ಬಡ ಕುಟುಂಬದವರ ಉಚಿತ 5 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾಡಲಾಯಿತು.

ಸ್ಥಳ. ಕರ್ಕಿ ಬಸವೇಶ್ವರ ನಗರದ ಮುಖ್ಯದ್ವಾರದ ಎದುರುಗಡೆ ಇರುವ ಮೈದಾನದಲ್ಲಿ ಕಾರ್ಯಕ್ರಮವನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಹರೀಶ ಎಮ್ ಗುಂಟ್ರಾಳ
ಅಮಿತ್ ಎಮ್ ಗುಂಟ್ರಾಳ ಗುರುನಾಥ ಮೊರಬದ್ ಆಜ್ಹರ್ ಮುಲ್ಲಾ ಮುಜಾಫರ್ ಬಹದ್ದೂರ್ ಹುಬ್ಬಳ್ಳಿ ತಾಲೂಕ ಅಧ್ಯಕ್ಷರು ಬಸವರಾಜ್ ಆದಾಪುರ ಶ್ರೀ ಶಿವರೆಡ್ಡಿ ರಡ್ಡೆರ್.ಕಾನೂನು ಸಲಹೆಗಾರರು ಮುಖಂಡರು ಬಾಬು ಬಹದ್ದೂರ್ ಪ್ರಕಾಶ ನಗರಗುಂಡ್ ಹುಲಗಪ್ಪ ನವಲಗುಂದ ಬಸ್ಸು ರಾಮಯ್ಯನವರ ಸುರೇಶ ಸುರಪುರ ಆಸೀಫ್ ನದಾಫ್ ಸಲೀಮ್ ಆನಿ
ಆಗಮಿಸಿದ ದಿವ್ಯ ಸಾನಿಧ್ಯ ಪರಮಪೂಜ್ಯ ಬಸವಾನಂದ ಸ್ವಾಮಿಗಳು ಸಿದ್ದಾರೂಢ ಮಠ ಹುಬ್ಬಳ್ಳಿ ಪರಮಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು ರುದ್ರಾಕ್ಷಿ ಮಠ.ಮುಖ್ಯ ಅತಿಥಿಗಳು
ಪ್ರಲ್ಲಾದ ಜೋಶಿ ಕೇಂದ್ರ ಗ್ರಾಹಕ ವ್ಯವಹಾರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ಸಚಿವರು ಭಾರತ ಸರಕಾರ ನವದೆಹಲಿ  ಶಶಿಕಾಂತ್ ಬೀಜವಾಡ ಬಿಜೆಪಿಯ ಮುಖಂಡರು ವಿಜಯ ಗುಂಟ್ರಾಳ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷರು, ಶ್ರೀ ವೆಂಕಟೇಶ್ ಅಶೋಕ ಕಾಟವೇ ವಿ ಎ ಕೆ ಫೌಂಡೇಶನ್  ಶ್ರೀಗಂಧ ಗಣೇಶ್ ಶೇಟ್
ಅಧ್ಯಕ್ಷರು ಕೆ ಜಿ ಪಿ ಫೌಂಡೇಶನ್ ಹಾಗೂ ಮಾಲೀಕರು ಕೆ ಜಿ ಪಿ ಗ್ರೂಪ್ ಆಫ್ ಕಂಪನಿಸ್
ಎಸ್ ಎಸ್ ಪಾಟೀಲ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ ಸಂಸ್ಥಾಪಕರು
ವಿನೋದ ಕುಮಾರ್ ಶೆಟ್ಟಿ ಕನ್ನಡ ಚಲನಚಿತ್ರದ ನಿರ್ದೇಶಕರು ಹಾಗೂ ಸಮಾಜ ಸೇವಕರು
ಸಮಾಜದ ಹಿರಿಯ ಮುಖಂಡರಾದ ನಿಂಗಪ್ಪ ಮೊರಬದ್ ಬಿಜೆಪಿಯ ಮುಖಂಡರು ಬಸಪ್ಪ ಮಾದರ್  ಮರಿಯಪ್ಪ ರಾಮಯ್ಯನವರ ಗುರುಶಾಂತ ಚಂದಾಪುರ್ ತಿರುಮಲಪ್ಪ ವೀರಾಪುರ್  ಮಾರುತಿ ಚಾಕಲಬ್ಬಿ ಬಿಜೆಪಿಯ ಮುಖಂಡರು  ಅಣ್ಣಪ್ಪ ಗೋಕಾಕ್ ಬಿಜೆಪಿಯ ಮುಖಂಡರು  ದಿವಾನ್ ಸಾಬ್ ನದಾಫ್ ಉಪಾಧ್ಯಕ್ಷರು ನದಾಫ್ ಪಿಂಜಾರ್ ಸಂಘ (ರಿ)  ವಿನೋದ ಕೋರವರ  ಅಣ್ಣಪ್ಪ ಸಿದ್ದಾಪುರ್  ವಿಜಯ ಕರ್ರಾ ಗಂಗಾಧರ್ ಪೇರೂರ್  ಮೌಲಾಲಿ ಮುಲ್ಲಾ  ವೆಂಕಟೇಶ್ ಅನಂತಪುರ ಇನ್ನೂ ಅನೇಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!