ಬೆಂಗಳೂರು: ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ.
ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣುತ್ತಾರೋ ಅಲ್ಲಿ ದೇವತೆಗಳ ಸಚರ ಆಗುತ್ತದೆ ಅದಲ್ಲದೆ ಮಹಿಳೆಯರನ್ನು ಪೂಜ್ಯ ಭಾವದಿಂದ ನೋಡಿ ಕೊಂಡು ಹೋಗುವ ಯಾವುದಾದರೂ ಸಂಸ್ಥೆ ಇದ್ದರೆ ಅದೇ
ಕೆಎಂಡಿಸಿ ಸಂಸ್ಥೆಯ ಅಧ್ಯಕ್ಷ ಬಿ ಕೆ ಅಲ್ತಾಫ್ ಖಾನ್ ಸಾಹೇಬರು ಸಮಾಜ ಮುಖಿಯಾಗಿ ಮತ್ತು ಮಹಿಳೆಯರು ಸ್ವಾವಲಂಬಿಯಾಗಿ ಬದುಕಲಿ ಎನ್ನೂವ ನಿಟ್ಟಿನಲ್ಲಿ ಬಿ ಕೆ ಅಲ್ತಾಫ್ ಖಾನ್ ಅವರು ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ.
ಅವರು ತಮ್ಮ ವತಿಯಿಂದ ೫೦೦ ಉಚಿತ ಹೊಲಿಗೆ ಯಂತ್ರಗಳು ವಿತರಿಸಿದ್ದಾರೆ ಅವರ ಸೇವೆ ಈಗಿನ ಪರಿಸ್ಥಿತಿಯಲ್ಲಿ ಪ್ರತಿ ಹೆಣ್ಣುಮಕ್ಕಳು ಕೆಎಂಡಿಸಿ ಸಂಸ್ಥೆ ಅಧ್ಯಕ್ಷ ಬಿ ಕೆ ಅಲ್ತಾಫ್ ಖಾನ್ ಅವರು ಜನರಿಗಾಗಿ ಮಾಡುತ್ತಿರುವ ಯೋಜನೆಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದರು.
ಖ್ಯಾತ ವೈದ್ಯ ಡಾ ಬಿ ಎಂ ಬಳ್ಳಾರಿ ಅವರು ಕೆಎಂಡಿಸಿ ಸಂಸ್ಥೆ ಅಧ್ಯಕ್ಷ ಬಿ ಕೆ ಅಲ್ತಾಫ್ ಖಾನ್ ಅವರನ್ನು ಹಾಡಿ ಹೊಗಳಿ ಬಿ ವಿ ನ್ಯೂಸ್-5 ಚಾನಲ್ ತಿಳಿಸಿದ್ದಾರೆ.
ವರದಿ: ಅಯ್ಯಣ್ಣ ಮಾಸ್ಟರ್




