Ad imageAd image

ಉಚಿತ ಸಾಮೂಹಿಕ ವಿವಾಹ

Bharath Vaibhav
ಉಚಿತ ಸಾಮೂಹಿಕ ವಿವಾಹ
WhatsApp Group Join Now
Telegram Group Join Now

ಚಿಕ್ಕಬಳ್ಳಾಪುರ: ಚೇಳೂರು ತಾಲ್ಲೂಕಿನಲ್ಲಿ ಇಂದು ಮದೀನಾ ಮಸೀದಿಯ ಕಮಿಟಿ ವತಿಯಿಂದ ವಿಜೃಂಭಣೆ ಯಿಂದ ಎರಡು ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿತ್ತು, ಅಲ್ಲದೇ ಈ ಸಂದರ್ಭದಲ್ಲಿ ನವ ಜೋಡಿಗಳಿಗೆ ಬೀರುವ, ಮಂಚ, ಹಾಸಿಗೆ, ಪಾತ್ರೆಗಳು, ಡ್ರೆಸ್ಸಿಂಗ್ ಟೇಬಲ್ ನೀಡಲಾಯಿತು, ಈ ಸಂದರ್ಭದಲ್ಲಿ ಎಲ್ಲಾ ಮದುವೆ ಸಮಾರಂಭಕ್ಕೆ ಆಗಮಿಸಿದ ನೆಂಟರಿಗೆ ಬಿರಿಯಾನಿ, ಕಬಾಬ್, ಸಿಹಿ ಹಾಗೂ ಜೂಸ್, ನೀರಿನ ಬಾಟಲ್ ಕೊಟ್ಟು ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು, ಇದೇ ರೀತಿ ವರ್ಷ -ವರ್ಷವೂ ದೇವರ ಆಶೀರ್ವಾದ ಸದಾ ಇರಲಿ ಎಂದು ಎಲ್ಲಾ ಮಸೀದಿಯ ಕಮಿಟಿಯವರು, ಒಳ್ಳೆಯ ರೀತಿಯಲ್ಲಿ ನೆರವೇರಲಿ ಎಂದು ದೇವರಲ್ಲಿ ಬೇಡಿಕೊಂಡರು.

ವಿಶೇಷ ಗಣ್ಯರಾಗಿ ಜೆ ಎನ್ ಜಾಲಾರಿ ಹಾಲಿನ ಡೈರಿ ಅಧ್ಯಕ್ಷರು, ಗ್ರಾಮ ಪಂಚಾಯಿತಿಯ ಸದಸ್ಯರಾಧಾ ಸುರೇಂದ್ರ,
ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷರಾದ ಅಲೀಮ್ ಭಾಷಾ,ಎಲೆ ಮಾಭಾಷಾ,ನಯಾಜ್ ಮೆಕನಿಕಲ್,ಚಾಂದ್ ಭಾಷಾ, ಸ್ಟುಡಿಯೋ ಮುನ್ನ, ಖಾದರ್ ವಲಿ, ಸಾಧಿಕ್ ಸೈಬರ್,ಎಲ್ಲಾ ಮಸೀದಿಯ ಕಮಿಟಿಯವರು ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ :ಯಾರಬ್. ಎಂ

WhatsApp Group Join Now
Telegram Group Join Now
Share This Article
error: Content is protected !!