ಇಳಕಲ್ : ಸಮೀಪದ ನಂದವಾಡಗಿ ಗ್ರಾಮದಲ್ಲಿ ಇಂದು ದಿನಾಂಕ 13- 9- 2025 ರಂದು ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ: ಎಪಿಜೆ ಅಬ್ದುಲ್ ಕಲಾಂ ವಿಕಲಚೇತನರ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಸೂಳೇಬಾವಿ ಮತ್ತು ನವ ಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡಿಸೇಬಲ್ ರಾಮನಗರ ಇವರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಅಭಿನವ ಚನ್ನಬಸವ ಶಿವಾಚಾರ್ಯರು ಮಹಾಂತೇಶ್ ಮಠ ನಂದವಾಡಗಿ ಆಳಂದ ಜಾಲವಾದಿ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಮತಿ ಶಾಮೀದಾ ಬೇಗಂ ಗುಡಿಹಾಳ ಅಧ್ಯಕ್ಷರು ಗ್ರಾಮ ಪಂಚಾಯತ್ ನಂದವಾಡಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರೆಹಮಾನ್ ಬುವಾಜಿ ಸಂಸ್ಥಾಪಕ ಅಧ್ಯಕ್ಷರು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಸಂಸ್ಥೆ ಸುಳೇಬಾವಿ ನೋಟ್ ಬುಕ್ ವಿತರಕರು ಶ್ರೀಮತಿ ಜಯಶ್ರೀ ಎಸ್ ವಗ್ಗರ ಅಧ್ಯಕ್ಷರು ಎಸ್ ಡಿ ಎಮ್ ಸಿ ಹೆಣ್ಣು ಮಕ್ಕಳ ಶಾಲೆ ನಂದವಾಡಗಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಕೀಲ್ ಬಾಯ್ ನಾಗನೂರ ಮತ್ತು ಮಕ್ತುಮಸಾಬ ಮುಜಾವಾರ ಸಂಗಮೇಶ ಭಾವಿಕಟ್ಟಿ ಹುಸೇನಸಾಬ ಮುದಗಲ್ ವೀರಭದ್ರಯ್ಯ ಮಠ. ಶ್ರೀಮತಿ ವೀರಮ್ಮ ಎಂ ಕುಂಬಾರ.ಆಗಮಿಸಿದ್ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದಂತ ಚನ್ನಬಸವ ಶಿವಾಚಾರ್ಯ ಮಾತನಾಡಿದರು.




