—————————–ಚಿಕ್ಕೋಡಿ ಪಶು ಸಂಗೋಪನಾ ಇಲಾಖೆಯಿಂದ
ಚಿಕ್ಕೋಡಿ: ಕರ್ನಾಟಕ ಸರ್ಕಾ ಬೆಳಗಾವಿ ಜಿಲ್ಲಾ ಪಂಚಾಯತ್ ಪಶು ಸಂಗೋಪನಾ ಇಲಾಖೆ ವತಿಯಿಂದ ಬೀದಿ ನಾಯಿಗಳ ಹಾಗೂ ಬೆಕ್ಕುಗಳಿಗೆ ಉಚಿತ ರಿಬಿಸ್ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.
ಕಾರಣ ಈಗಾಗಲೇ ಈ ದಿನಗಳು ಹೆಚ್ಚುತ್ತದ್ದದರಿಂದ ಹುಚ್ಚು ನಾಯಿಗಳು ಸಂಖ್ಯೆ ಹೆಚ್ಚಾಗುತ್ತಿದೆ ಗ್ರಾಮದ ಹಲವರು ನಾಯಿಗಳಲ್ಲಿ ರೋಗಗಳ ಅನುಕಂಪ ತೋರಿಸುತ್ತಿದೆ ಆದ್ದರಿಂದ ಈಗಾಗಲೇ ಪಶು ಸಂಗೋಪನಾ ಇಲಾಖೆಯವರು ರವಿಸ್ ಲಸಿಕೆಯ ಮಹತ್ವದ ನಿರ್ಣಯ ತೆಗೆದುಕೊಂಡಿದ್ದಾರೆ.
ಅಲ್ಲಲಿ ಗ್ರಾಮ ಪಂಚಾಯತಿಗಳು ಬೀದಿನಾಯಿಗಳು ಕಂಡು ಬಂದಲ್ಲಿ ಅವುಗಳನ್ನು ಸಂಗ್ರಗೊಳಿಸಿ ಪಶು ಇಲಾಖೆಗೆ ಕರೆ ಮಾಡಿ ಅವುಗಳಿಗೆ ಉಚಿತವಾಗಿ ರೇಬಿಸ್ ಲಸಿಗೆಗಳನ್ನು ಹಾಕಿಸಿಕೊಳ್ಳಬೇಕು ಕಡ್ಡಾಯವಾಗಿ.
ಯಾಕೆಂದರೆ ಮಾಧ್ಯಮದ ಪ್ರಸಾರಗಳಲ್ಲಿ ನೀವೆಲ್ಲ ನೋಡುತ್ತಿದ್ದಂತೆ ಹುಚ್ಚು ನಾಯಿಗಳು ಹೆಚ್ಚಾಗಿರುವುದರಿಂದ ಶಾಲೆ ವಿದ್ಯಾರ್ಥಿಗಳಿಗೆ ಹಾಗೂ ಸಂಚಾರಿಕರಿಗೆ ಕಚ್ಚುವುದರಿಂದ ಅವರಿಗೂ ಕೂಡ ಹುಚ್ಚಾಗುವ ಪರಿಣಾಮ ಬೀರುತ್ತದೆ ಆದ್ದರಿಂದ ಈ ಲಸಿಕೆಯನ್ನು ಹಾಕಿಸಿ ಈ ಅಭಿಯಾನಕ್ಕೆ ಸಹಕರಿಸಬೇಕು ಪಶು ಸಂಗೋಪನಾ ಇಲಾಖೆ ಬೆಳಗಾವಿ ಡಾಕ್ಟರ್ ಶಶಿಕಾಂತ್ ಜೋಗಳೆ ಚಿಕ್ಕೋಡಿ.
ವರದಿ: ರಾಜು ಮುಂಡೆ




