———————————————— ಜೋಶ್ ಇಂಗ್ಲೀಷ್ ಪಂದ್ಯ ಶ್ರೇಷ್ಠ
ಜೈಪುರ: ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ
ಮಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿತು.

ಸ್ವಾಮಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಪಂಜಾಬ್ ಕಿಂಗ್ಸ್ ಫೈನಲ್ ಪ್ರವೇಶಕ್ಕೆ ಮತ್ತಷ್ಟು ಸಮೀಪಿಸಿತು. ಪಾಯಿಂಟ್ ಪಟ್ಟಿಯಲ್ಲಿ 19 ಅಂಕಗಳೊಂದಿಗೆ ಈಗ ಪಂಜಾಬ್ ಕಿಂಗ್ಸ್ ಮೊದಲ ಸ್ಥಾನಕ್ಕೆ ಜಿಗಿಯಿತು.v ಇನ್ನು ಒಂದು ಪಂದ್ಯ ಗೆದ್ದರೂ ಸಾಕು ಪಂಜಾಬ್ ಕಿಂಗ್ಸ್ ಫೈನಲ್ ಗೆ ಪ್ರವೇಶ ಪಡೆಯಲಿದೆ.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 20 ಓವರುಗಳಲ್ಲಿ 7 ವಿಕೆಟ್ ಗೆ 184
ಸೂರ್ಯಕುಮಾರ ಯಾದವ 57 ( 39 ಎಸೆತ, 6 ಬೌಂಡರಿ, 2 ಸಿಕ್ಸರ್), ರಿಕಲ್ಟನ್ 27 ( 20 ಎಸೆತ, 5 ಬೌಂಡರಿ)
ಮಾರ್ಕೋ ಜಾನ್ಸನ್ 34 ಕ್ಕೆ 2 ), ಅರ್ಷದೀಪ ಸಿಂಗ್ 28 ಕ್ಕೆ 2
ಪಂಜಾಬ್ ಕಿಂಗ್ಸ್ 18. 3 ಓವರುಗಳಲ್ಲಿ 3 ವಿಕೆಟ್ ಗೆ 187
ಜೋಶ್ ಇಂಗ್ಲೀಷ್ 73 ( 42 ಎಸೆತ, 9 ಬೌಂಡರಿ, 3 ಸಿಕ್ಸರ), ಪ್ರಿಯಾಂಶ ಆರ್ಯ 62 ( 35 ಎ
ಸೆತ, 9 ಬೌಂಡರಿ, 2 ಸಿಕ್ಸರ್)
—————————————————————-ಪಂದ್ಯ ಶ್ರೇಷ್ಠ: ಜೋಶ್ ಇಂಗ್ಲೀಷ್




