Ad imageAd image

ದೇವರಾಜ್ ಅರಸ ವಸತಿ ನಿಲಯಕ್ಕೆ ಜಿ.ಪಂ ಸಿಇಓ ಭೇಟಿ: ಪರಿಶೀಲನೆ

Bharath Vaibhav
ದೇವರಾಜ್ ಅರಸ ವಸತಿ ನಿಲಯಕ್ಕೆ ಜಿ.ಪಂ ಸಿಇಓ ಭೇಟಿ: ಪರಿಶೀಲನೆ
WhatsApp Group Join Now
Telegram Group Join Now

 

ಇಲಕಲ್ : ಶಶಿಧರ ಕುರೇೆರ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬಾಗಲಕೋಟೆ ರವರು ಇಳಕಲ್ ತಾಲೂಕಿಗೆ ಆಗಮಿಸಿ ಈ ಕೆಳಕಂಡ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
*ಸರ್ಕಾರಿ ಪದವಿ ಪೂರ್ವ ಕಾಲೇಜು * ದೇವರಾಜ ಅರಸ ವಸತಿ ನಿಲಯ * ಮಲತ್ಯಾಜ್ಯ ನಿರ್ವಹಣಾ ಘಟಕ ಬಲಕುಂದಿ
*ಡಯಟ್ ಕಾಲೇಜು *ಸರ್ಕಾರಿ ಆಸ್ಪತ್ರೆ *ಸರಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆ-ಪಾಲಕರ ಸಭೆ ಮತ್ತು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಣೆ ಮಾಡಿದರು.


ತಾಲೂಕ ಪಂಚಾಯತಿಗೆ ಭೇಟಿ ನೀಡಿ ಸಸಿ ನೆಡುವ ಮೂಲಕ ಜೂನ್ 5 ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.ಸದರಿ ಸ್ಥಳದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹಾಗೂ ಸಹಾಯಕ ನಿರ್ದೇಶಕರು, (ಗ್ರಾ.ಉ) &ಸಹಾಯಕ ನಿರ್ದೇಶಕರು (P.R) ತಾಲೂಕ ಪಂಚಾಯತ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!