Ad imageAd image

ಯಮಕನಮರಡಿ ಕ್ಷೇತ್ರದ ಮನಗುತ್ತಿ ಗ್ರಾಮದ ಸ್ನೇಹಾ ಸಿದ್ದಪ್ಪ ಪೂಜಾರಿ ವಿದ್ಯಾರ್ಥಿನಿಗೆ ಸತ್ಕಾರ

Bharath Vaibhav
ಯಮಕನಮರಡಿ ಕ್ಷೇತ್ರದ ಮನಗುತ್ತಿ ಗ್ರಾಮದ ಸ್ನೇಹಾ ಸಿದ್ದಪ್ಪ ಪೂಜಾರಿ ವಿದ್ಯಾರ್ಥಿನಿಗೆ ಸತ್ಕಾರ
WhatsApp Group Join Now
Telegram Group Join Now

ಯಮಕಣಮರಡಿ : ಮಾನ್ಯ ಸಚಿವರಾದ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಶ್ರೀ ಅರವಿಂದ್ ಕಾರ್ಚಿ ಅರವೀಂದ ಅಣ್ಣಾ ಕಾರ್ಚಿ ಅವರು ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹುದಲಿ ಜಿಲ್ಲಾ ಪಂ ವ್ಯಾಪ್ತಿಯಲ್ಲಿ ಬರುವ ಪಣಗುತ್ತಿ ಗ್ರಾಮದ ವಿದ್ಯಾರ್ಥಿಯಾದ ಕು ಸ್ನೇಹ ಸಿದ್ದಪ್ಪಾ ಪೂಜೇರಿ ಅವರು 2024-2025 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಕ್ಕೆ 623 ಅಂಕವನ್ನು ಪಡೆದು ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದಕೊಂಡ ಹಿನೆಲೆಯಲ್ಲಿ ಅವರನ್ನು ಭೇಟಿ ಮಾಡಿ ಪ್ರೀತಿಯಿಂದ ಸತ್ಕರಿಸಿ ಅಭಿನಂದನೆ ಕೊರುವ ಮೂಲಕ ನಿಮ್ಮ ಮುಂದಿನ ವಿದ್ಯಾಭ್ಯಾಸದ ಬದಕು ಇನಷ್ಟು ಉಜ್ಜವಲವಾಗಿರಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರು.ಸದಸ್ಯರು ಹಾಗೂ ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!