ಕಾಗವಾಡ: ಉಗಾರ ಬುದ್ರುಕ ಗ್ರಾಮದ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಂದ ನೂತನವಾಗಿ ಆಯ್ಕೆಗೊಂಡಿರುವಂತಹ ಕಾಗವಾಡ ಮಂಡಲದ ಅಧ್ಯಕ್ಷರಾದ ಅರುಣ ಗಣೇಶವಾಡಿ ಇವರಿಗೆ ಸತ್ಕರಿಸಲಾಯಿತು.
ಈ ಸಮಯದಲ್ಲಿ ಗ್ರಾಮದ ಮುಖಂಡರಾದ ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಪ್ರಮೋದ ಅಣ್ಣಾ ಹೊಸರೇ, ಭರತ್ ಅಣ್ಣ ಹೊಸೂರು, ಮನೋಜ್ ಕೂಸನಾಳೆ, ಮಹೇಂದ್ರ ಕುಸನಾಳೆ, ಪ್ರಮೋದ ಅಳಪ್ಪನ್ನವರ್, ಸುನಿಲ್ ಟೋನಗೆ, ಲಕ್ಷ್ಮಣ್ ಜಾಧವ, ಸಂದೀಪ ಕಾಟಕರ, ವಿಜಯ್ ಶಿಂದೆ, ರವಿ ಕಮತೆ, ನ್ಯಾಯವಾದಿಗಳಾದ ಅಮೋಲ್ ಕಾಮತೆ, ಚಂದ್ರಕಾಂತ ಆಕಿವಾಟೆ, ಬಾಹುಬಲಿ ಪಾಟೀಲ್, ಸುನಿಲ್ ಶಿಂದೆ, ಅರುಣ್ ಕುಂಬಾರ, ಪಂಕಜ ಕುಸನಾಳೆ, ರಿತೇಶ್ ಹೊಸೂರೆ, ಮುದ್ದು ಮುಲ್ಲಾ, ನಜೀರ್ ಪಠಾಣ್ ಬಂಡು ಖೋತ ಉಪಸ್ಥಿತರಿದ್ದರು.
ಅದೇ ರೀತಿ ಶೆಡಬಾಳ ಪಟ್ಟಣದ ಮುಖಂಡರಾದ ಕಿರಣ ಯಂದಗೌಡರ್ ಮೊಳವಾಡ ಗ್ರಾಮದ ಮುಖಂಡರಾದ ಸುಭಾಷ ಅಥಣಿ ಹಾಗೂ ಕಾಗವಾಡ ಪಟ್ಟಣದ ಮುಖಂಡರಾದ ಪ್ರಕಾಶ ಚೌಗಲೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಚಂದ್ರಕಾಂತ ಕಾಂಬಳೆ




