Ad imageAd image

ವಿದ್ಯಾರ್ಥಿನಿ ಮೇಲೆ 23 ಮಂದಿಯಿಂದ 7 ದಿನಗಳ ಕಾಲ ‘ಗ್ಯಾಂಗ್ ರೇಪ್

Bharath Vaibhav
ವಿದ್ಯಾರ್ಥಿನಿ ಮೇಲೆ 23 ಮಂದಿಯಿಂದ 7 ದಿನಗಳ ಕಾಲ ‘ಗ್ಯಾಂಗ್ ರೇಪ್
WhatsApp Group Join Now
Telegram Group Join Now

ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ಅಘಾತಕಾರಿ ಪ್ರಕರಣದಲ್ಲಿ, 12 ನೇ ತರಗತಿಯ ವಿದ್ಯಾರ್ಥಿನಿಯನ್ನು ಮಾರ್ಚ್ 29 ರಿಂದ ಏಪ್ರಿಲ್ 4 ದವರೆಗೆ ಒಂದು ವಾರ ಕಾಲ 23 ಮಂದಿ, ಅವಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ ಪೊಲೀಸರು ಈ ಸಂಗತಿಗಳನ್ನು ಖಚಿತಪಡಿಸಿದ್ದು, ಎಲ್ಲಾ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಅವರಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ, ಮತ್ತು 11 ಮಂದಿ ಗುರುತಿಸಲಾಗದವರಾಗಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ, ಆರೋಪಿಗಳಲ್ಲಿ ಕೆಲವರು ಅವರಿಚಿತರಲ್ಲ. ಪೊಲೀಸರು ವರದಿ ಮಾಡಿದಂತೆ, ಅವರಲ್ಲಿ ಕೆಲವರು ಹುಡುಗಿಯ ಹಳೆಯ ಸಹಪಾಠಿಗಳು, ಮತ್ತು ಇತರರು ಅವಳು ಇನ್‌ಸ್ಟಾಗ್ರಾಮ್‌ನಲ್ಲಿ ಸಂಪರ್ಕದಲ್ಲಿದ್ದ ವ್ಯಕ್ತಿಗಳು,ದುರಂತ ಘಟನೆಗಳ ಸರಣಿ ಮಾರ್ಚ್ 29 ರಂದು ಪ್ರಾರಂಭವಾಯಿತು, ವಿದ್ಯಾರ್ಥಿನಿಯನ್ನು ಸ್ನೇಹಿತನೊಬ್ಬ ವಾರಣಾಸಿಯ ಪಿಶಾಚಮೋಚನ್ ಪ್ರದೇಶದ ಹುಕ್ಕಾ ಜಾಯಿಂಟ್‌ಗೆ ಕರೆದೊಯ್ದ ನಂತರ ಆಕೆ ನಾಪತ್ತೆಯಾದಳು, ‘ಸ್ನೇಹಿತನೊಬ್ಬ ನನ್ನನ್ನು ಹುಕ್ಕಾ ಬಾ‌ಗೆ ಕರೆದೊಯಿದ, ಅಲ್ಲಿ ಇವರ ಪುರುಷರು ಸೇರಿಕೊಂಡರು.

ನನಗೆ ತಂಪು ಪಾನೀಯದಲ್ಲಿ ಏನನ್ನೋ ಬೆರೆಸಿ ನೀಡಲಾಯಿತು ಮತ್ತು ನಂತರ ಸಿಗಾದ ಹಲವಾರು ಹೋಟೆ‌ಗಳಿಗೆ ಕರೆದೊಯು ಸಾಮೂಹಿಕ ಅತ್ಯಾಚಾರ ಮಾಡಲಾಯಿತು” ಎಂದು ವಿದ್ಯಾರ್ಥಿನಿ ತಿಳಿಸಿರುವುದಾಗಿ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹುಟುಂಬದ ದೂರಿನ ಮೇರೆಗೆ, ಲಾಲ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ತನಿಖೆ ಪ್ರಾರಂಭಿಸಲಾಗಿದೆ.

WhatsApp Group Join Now
Telegram Group Join Now
Share This Article
error: Content is protected !!