ನಿಡಗುಂದಿ: ಜಿಲ್ಲಾ ಮಟ್ಟದ ಪಿ.ಯು ಕಾಲೇಜುಗಳ ವಿಭಾಗದ ವೈಯಕ್ತಿಕ ಕ್ರೀಡಾಕೂಟದಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಗೌತಮ್ ಕಟ್ಟಿಮನಿ.
ನಿಡಗುಂದಿ ತಾಲೂಕಿನ ಡಾ.ಆರ್.ವ್ಹಿ. ಪಾಟೀಲ್ ಪಿ. ಯು ಕಾಲೇಜಿನ ವಿದ್ಯಾರ್ಥಿ ಜಿಲ್ಲಾ ಮಟ್ಟದ ವೈಯಕ್ತಿಕ ಕ್ರೀಡಾಕೂಟ, ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆದಕ್ಕೆ ಅಧ್ಯಕ್ಷರು ಹಾಗೂ ಶಿಕ್ಷಕರರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷರಾದ ಸತೀಶ್ ಎಸ್ ಪಾಟೀಲರು ವಿದ್ಯಾರ್ಥಿಗೆ ಅಭಿನಂದನೆಗಳು ತಿಳಿಸಿ, ದೇವರ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ ಗೌತಮ್ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿಷಯ ಖುಷಿ ತಂದಿದೆ ಎಂದರು.
ವರದಿ :ಅಲಿ ಮಕಾನದಾರ




