ಕೊಪ್ಪಳ :ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾಮಹೋತ್ಸವ ಹಿನ್ನೆಲೆ
ಗವಿಮಠಕ್ಕ ಆಗಮಿಸುತ್ತಿರುವ ಭಕ್ತರ ದಂಡು
ಕೊಪ್ಪಳದ ಐತಿಹಾಸಿಕ ಗವಿಸಿದ್ದೇಶ್ವರ ಮಠ
ಭಕ್ತರಿಂದ ಮಠದ ಆವರಣದಲ್ಲಿ ದೀಡ ನಮಸ್ಕಾರ
ಮಠದ ಮುಖ್ಯ ದ್ವಾರದಿಂದ ಕತೃಗದ್ದುಗೆಯ ಗರ್ಭಗುಡಿಯ ವರೆಗೆ ದೀಡನಮಸ್ಕಾರ
ಬೆಳ್ಳಂಬೆಳಿಗ್ಗೆ ಆಗಮಿಸುತ್ತಿರುವ ಸಾವಿರಾರು ಭಕ್ತರು
ದೀಡನಮಸ್ಕಾರ ಹಾಕಿ ಹರಕೆ ತೀರಿಸುತ್ತಿರುವ ಭಕ್ತರು
ಇಂದು ಸಂಜೆ ನಡೆಯಲಿರುವ ಮಹಾರಥೋತ್ಸವ ಕಾರ್ಯಕ್ರಮ
ದಕ್ಷಿಣದ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಗವಿಸಿದ್ದೇಶ್ವರ ಜಾತ್ರೆ