ಅಥಣಿ :ಪಟ್ಟಣದ ಸಿದ್ದೇಶ್ವರ ಅಗಸಿ ಹತ್ತಿರ ಶ್ರೀಮತಿ ಗೌರಮ್ಮಕೆದಾರೆಪ್ಪ ಬುಟಾಳಿ ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ಜೀನಿಯಸ್ ಜೇಮ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸನ್ 2025-26 ನೇ ಸಾಲಿನ ನರ್ಸರಿ ಎಲ್ ಕೆಜಿ ಯುಕೆಜಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿತು ಮೊದಲಿಗೆ ವಿದ್ಯಾದೇವತೆ ಸರಸ್ವತಿ ಭಾವಚಿತ್ರಕ್ಕೆ ಪೂಜೆ ನಮನಗಳನ್ನು ಸಲ್ಲಿಸಿ ರಿಬ್ಬನ್ ಕಟ್ಟ ಮಾಡುವ ಮೂಲಕ ಉದ್ಘಾಟನೆ ಜರುಗಿತು.
ಪುಟ್ಟ ಮಕ್ಕಳಿಗೆ ಪುಷ್ಪ ನೀಡುವ ಮೂಲಕ ಬರಮಾಡಿಕೊಳ್ಳಲಾಯಿತು. ಇದೆ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷರಾದ ಶ್ರೀ ಗಿರೀಶ್ ಕೆ ಬಟಾಳಿ ಉದ್ಘಾಟಿಸಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುತ್ತೇವೆಂದು ಮಾತನಾಡಿದರು.

ಮುಖ್ಯಗುರುಗಳಾದ ಶ್ರೀಮತಿ ಚಂಪಾ ಪ್ರಸಾದ ಶಿವಣಗಿ ಅವರು ಆದುನಿಕ ತಂತ್ರಜ್ಞಾನದೊಂದಿಗೆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುತ್ತೇವೆಂದು ತಿಳಿಸಿದರು ಅತಿಥಿಗಳಾಗಿ ಎ ಆರ್ ಕಣಬುರ ಸಿ ಎಂ ಯಲ್ಲಟ್ಟಿ,ಸುರೇಶ ಗೆಜ್ಜಿ ರಾಜು ಡವರಿ ಶಿವಾನಂದ ಐಗಳಿ ಕುಮಾರ್ ಗಸ್ತಿ,ಡಿ ಎಂ ಖೋತ್ ಇಂದುಮತಿ ಗಂಟಿ ಮಠ ಪರಶುರಾಮ ಭಂಗಿ ಜ್ಯೋತಿ ಆಡಹಳ್ಳಿ ರಾಜು ಬಂಗಿ ಸತೀಶ ಪಾಟೀಲ ಸಂಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು,ಪಾಲಕರು ಮುಂತಾದಳು ಹಾಜರಿದ್ದರು ನಿರೂಪಣೆ ಆನಂದ ಲಗಳಿ.ಸ್ವಾಗತ ಬಾನೆ ಸರ ಹಾಗು ಕಲ್ಪನಾ ಚವಾನ ವಂದಿಸಿ ನಿರೂಪಿಸಿದರು.
ವರದಿ :ಸುಕುಮಾರ ಮಾದರ




