ಸೇಡಂ: ವರದಾ ಶಂಕರ ಸ್ವಾಮಿ ಬಿ ಹಿರೇಮಠ ನವರು ತಮ್ಮ ಹೊಲದಲ್ಲಿ ಬಿತ್ತನೆ ಗ್ರಾಮದ ನಂಜೇಶ್ ಪಾಟೀಲ್ ಬಸಪ್ಪ ಪೂಜಾರಿ ಶಮಪ್ಪ ದೊಡ್ಮನಿ ರೈತರೊಂದಿಗೆ ಪ್ರಾರಂಭಿಸಿದ್ದಾರೆ.
ಈ ವರ್ಷದ ಫಸಲು ಬೆಳೆ ನಮಗೂ ಹಾಗೂ ಪ್ರತಿಯೊಬ್ಬ ರೈತರಿಗೂ ಉತ್ತಮ ರೀತಿಯಲ್ಲಿ ಬೆಳೆ ಆಗಲಿ ಎಂದು ಭೂತಾಯಿ ದೇವರಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು. ಇಡೀ ಸೇಡಂ ತಾಲ್ಲೂಕಿನ ರೈತ ಭಾಂದವರು ಬಿತ್ತನೆ ಪ್ರಾರಂಭ ಮಾಡಿದ ಸಂದರ್ಭದಲ್ಲಿ ಎಲ್ಲಾ ರೈತ ಬಾಂಧವರಿಗೆ ಶುಭವಾಗಲಿ ಎಂದು ಪ್ರಾರ್ಥಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




