Ad imageAd image

ಬೆಳಗಾವಿ ಮಹಾನಗರದಲ್ಲಿ ತನ್ನ ಹೊಸ ಅಂಗಡಿ,ಜಾಗತಿಕವಾಗಿ ಗುರುತಿಸಲ್ಪಟ್ಟ ಫ್ಯಾಷನ್ ಬ್ರ್ಯಾಂಡ್ ಬೀಯಿಂಗ್ ಹೂಮನ್ ಕೋಡಿಂಗ್

Bharath Vaibhav
ಬೆಳಗಾವಿ ಮಹಾನಗರದಲ್ಲಿ ತನ್ನ ಹೊಸ ಅಂಗಡಿ,ಜಾಗತಿಕವಾಗಿ ಗುರುತಿಸಲ್ಪಟ್ಟ ಫ್ಯಾಷನ್ ಬ್ರ್ಯಾಂಡ್ ಬೀಯಿಂಗ್ ಹೂಮನ್ ಕೋಡಿಂಗ್
WhatsApp Group Join Now
Telegram Group Join Now

ಬೆಳಗಾವಿ : –ಬೀಯಿಂಗ್ ಹೂಮನ್ ಕ್ಲೋಥಿಂಗ್ ಸಂಸ್ಥೆಯು ತನ್ನ ಕಾರ್ಯ ವಿಸ್ತರಣೆಯನ್ನು ಹೊಸ ಪಟ್ಟಣಗಳಿಗೆ ಪರಿಚಯಿಸುತ್ತಿದ್ದು, ಇದೀಗ ಬೆಳಗಾವಿ ಮಹಾನಗರದಲ್ಲಿ ತನ್ನ ಹೊಸ ಅಂಗಡಿಯನ್ನು ಆರಂಭಿಸಿದೆ.

28 ಅಗಸ್ಟ್ 2024 – ಜಾಗತಿಕವಾಗಿ ಗುರುತಿಸಲ್ಪಟ್ಟ ಫ್ಯಾಷನ್ ಬ್ರ್ಯಾಂಡ್ ಬೀಯಿಂಗ್ ಹೂಮನ್ ಕೋಡಿಂಗ್, ಬೆಳಗಾವಿ ಜೊತೆಗೆ ಭಾರತದಲ್ಲಿ ಪ್ರಮುಖವಾಗಿ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಅಪಾರ ಶಕ್ತಿಯನ್ನು ಬಳಸಿಕೊಳ್ಳಲು ಬ್ರ್ಯಾಂಡ್‌ ಬದ್ಧತೆಯನ್ನು ಹತ್ತಿರಗೊಳಿಸುತ್ತದೆ.ಬೆಳಗಾವಿಯ ಹೃದಯಭಾಗದಲ್ಲಿ ಸೇರ್ಪಡೆಯಾಗಿರುವ, ವಿಶಿಷ್ಟ ಶಾಪಿಂಗ್ ಅನುಭವವನ್ನು ಗ್ರಾಹಕರಿಗೆ ನೀಡುತ್ತದೆ.

ಪ್ರೀತಿ, ಕಾಳಜಿ, ಹಂಚಿಕೆ, ನಿರೀಕ್ಷೆ, ಸಹಾಯ, ಮತ್ತು ಸಂತೋಷ ಎಂಬ ಮೂಲಮಂತ್ರದೊಂದಿಗೆ ಆರಂಭವಾದ ಈ ಬೀಯಿಂಗ್ ಹೂಮನ್‌ ಕ್ಲಾಥಿಂಗ್ ಅಂಗಡಿಯು ಮೌಲ್ಯಗಳನ್ನು ಪ್ರತಿಬಿಂಬಿಸುವ ಕೆಲಸದೊಂದಿಗೆ ಪ್ರತಿ ಖರೀದಿಯ ನಂತರ ಭಾರತದ ಅಲ್ಪಸಂಖ್ಯಾತರು ಶಿಕ್ಷಣ ಮತ್ತು ಆರೋಗ್ಯ ಸೇವೆ ವಂಚಿತರಿಗೆ ನೇರವಾಗಿ ಕೊಡುಗೆ ನೀಡುವ ಭರವಸೆ ನೀಡಿದೆ.

2012ರಲ್ಲಿ ಸ್ಥಾಪಿತವಾದ ಬೀಯಿಂಗ್ ಹೂಮನ್ ಕ್ಲೋಥಿಂಗ್. 15 ದೇಶಗಳಲ್ಲಿ ತನ್ನ ಸೇವಾ ಪ್ರೇಮವನ್ನು ಗಳಿಸಿದೆ. ಹೆಚ್ಚಿನ ದೇಣಿಗೆ ಸಂಗ್ರಹದೊಂದಿಗೆ ಉನ್ನತ ಮಟ್ಟದ ಫ್ಯಾಷನ್ ಅನ್ನು ಒದಗಿಸುತ್ತಿದೆ.

ಭಾರತಾದ್ಯಂತ ಬ್ಯಾಂಡ್ ವಿಸ್ತರಣೆಗೆ ಮಹತ್ವದ ಮೈಲುಗಲ್ಲವಾಗಲಿದೆ. ಇದು ಭಾರತದಲ್ಲಿ ಬೆಳೆಯುತ್ತಿರುವ ನಗರ ಪ್ರದೇಶಗಳಿಗೆ ತಲುಪುವಲ್ಲಿ ಮುಂದೆ ಹೋಗಲಿದೆ ಎಂಬ ನಂಬಿಕೆ ಅವರಲ್ಲಿದೆ.

ಬೆಳಗಾವಿಯಲ್ಲಿ ಆರಂಭವಾದ ಈ ಅಂಗಡಿ, ತನ್ನ ಬ್ರ್ಯಾಂಡ್ ಮೂಲಕ ಹೆಚ್ಚಿನ ಗ್ರಾಹಕರೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದು ಉದ್ದೇಶಿಸಿದೆ, ಅಂಗಡಿಯ ಉದ್ಘಾಟನೆಯನ್ನು ಸೋಹಿಲ್ ಖಾನ್, ಪ್ರಿಯಾಂಕಾ ಕುಲ್ಕರ್ಣಿ, ಅಭಿಷೇಕ್ ಕುಲ್ಕರ್ಣಿ ನೆರವೇರಿಸಿದರು.ವಿವೇಕ್ ಸಂಧ್ವಾರ್,ಪ್ರೀತಿ ಚೋಪ್ರಾ, ಉತ್ಸಾ ರಾಯ್ ಇದ್ದರು.

ನಮ್ಮ ಬೆಳಗಾವಿಯ ಹೊಸ ಮಳಿಗೆಯು ಭೌಗೋಳಿಕವಾಗಿ ವಿಸ್ತರಣೆಯಷ್ಟೇ ಅಲ್ಲ. ಇದು ಸಮುದಾಯ ಮತ್ತು ಒಳಗೊಂಡಿರುವಿಕೆಯ ಬಗ್ಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ವರದಿ :-ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!