ಅಥಣಿ: ಸಿದ್ದಾರ್ಥ್ ನಗರ ವಾರ್ಡ್ ನಂಬರ್ 2 ರಲ್ಲಿ ಗೋ ಹತ್ಯೆ ಅಥಣಿ ಗೋಮಾತೆ ಅಥಣಿ ಮತ್ತು ಬಿಜಾಪುರ್ ರೋಡ್ ಗೋ ಕಟಕರು ಗೋಮಾತೆಯ ಕುತ್ತಿಗೆಯನ್ನು ಕತ್ತರಿಸುತ್ತಾರೆ ಸಣ್ಣ ಸಣ್ಣ ಕರುಗಳನ್ನು ತಂದು ಕರೆಯುತ್ತಿದ್ದಾರೆ.
ಗೋ ಹತ್ಯೆ ಮಾಡಬ್ಯಾಡರಿ ಎಂದು ಎಲ್ಲಾ ಸಮಾಜದವರು ಮುಖಂಡರು ಮನವಿ ಮಾಡಿದರು ಪುರಸಭೆಗೆ 10 ಸಲ ಹೇಳಲಾಗಿದೆ ಆದರೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅಥಣಿ ದಲಿತ ಬಾಂಧವರು ಸಮಾಜ ಸೇವಕರು ನಾವು ಎಲ್ಲರೂ ಕೂಡಿಕೊಂಡು ಮನವಿ ಕೊಟ್ಟಿದ್ದೇವೆ ಅಥಣಿ ಪಿಎಸ್ಐ ಸಾಹೇಬರಿಗೆ ಮುಖ್ಯ ಅಧಿಕಾರಿಗಳಿಗೆ ಸಿದ್ದಾರ್ಥ್ ನಗರ ಎರಡನೇ ವಾರ್ಡ್ ನಂಬರ್ 2 ಓಣಿಯ ಚರಂಡಿಯಲ್ಲಿ ರಕ್ತ ಹರಿದು ಹೋಗುತ್ತದೆ ಗೋಮಾತೆ ಮಾಂಸದ ವಾಸನೆ ಗಬ್ಬೆಂದು ನಾರುತ್ತಿದೆ ಪುರಸಭೆ ಅಧಿಕಾರಿಗಳು ಈ ವಿಡಿಯೋಗಳನ್ನು ನೋಡಿ ಗಮನಿಸಬೇಕು ಇವರ ಮೇಲೆ ಏನೇನು ಕ್ರಮಾ ಕೈಗೊಳ್ಳಬೇಕೆಂಬುದನ್ನು ಮುಕ್ಕಾಧಿಕಾರಿಗಳಿಗೆ ನಿರ್ಧಾರ ಮಾಡಬೇಕಿದೆ.
ವರದಿ: ರಾಜು ಮುಂಡೆ




