Ad imageAd image

ನಾಗಶಕ್ತಿ, ಹೊಂಡಾಯಿ ಶೋರೂಮನಲ್ಲಿ ಗಾಡಿ ಪಾಸಿಂಗ್ ಕುರಿತು ಗೋಲಮಾಲ.

Bharath Vaibhav
ನಾಗಶಕ್ತಿ, ಹೊಂಡಾಯಿ ಶೋರೂಮನಲ್ಲಿ ಗಾಡಿ ಪಾಸಿಂಗ್ ಕುರಿತು ಗೋಲಮಾಲ.
WhatsApp Group Join Now
Telegram Group Join Now

ಚಿಕ್ಕೋಡಿ:- ನಾಗಶಕ್ತಿ ಹೋಂಡಾಯಿ ಶೋರೂಮ್ ಅಲ್ಲಿ ಕಲ್ಲಪ್ಪ ಬಸ್ತವಾಡ ಎನ್ನುವರು ಮೂರು ವರ್ಷಗಳಿಂದ ಎಂಪ್ಲಾಯಾಗಿ ಕೆಲಸ ಮಾಡುತ್ತಿದ್ದಾರೆ.

ಇವರನ್ನು ಬಳಸಿಕೊಂಡು ಗಾಡಿ ಪಾಸಿಂಗ್ ಮಾಡುವ ಕೆಲಸದಲ್ಲಿ ನಾಗಶಕ್ತಿ ಹೊಂಡಾಯಿ ಶೋರೂಮ್ ಹೈಯರ್ ಆತೋರಿಟಿ ಇರುವ ಗಿರೀಶ್ ಪೂಜಾರ, ಎನ್ನುವರು ಪಾಸಿಂಗ್ ಮಾಡುವ ಕೆಲಸದಲ್ಲಿಗೊಲ್ಮಲ್ ಮಾಡಿದ್ದು ಈಗ ದವರು ಇವರ ಮೇಲೆ ಹಾಕಿ ಅವರು ಬಾಜು ಆಗುತ್ತಿದ್ದಾರೆ ಎಂದು ಆರೋಪ ಮಾಡಿರುವ ಕಲ್ಲಪ್ಪಾ ಬತ್ತವಾಡ.

ಫೋರ್ ವಿಲರ್ ಗಾಡಿಗಳನ್ನು ಖರೀದಿ ಮಾಡುವ ಗ್ರಾಹಕರು ಎಚ್ಚರವಾಗಬೇಕು ಶೋರೂಮಗಳಲ್ಲಿ ಪಾಸಿಂಗ ಮಾಡುವಾಗ ಆಗುತ್ತಿರುವ ಹಣದ ದುರ್ಬಳಿಕೆಯಾಗುತ್ತಿದ್ದು ಗಾಡಿ ತೆಗೆದುಕೊಳ್ಳುವ ಗ್ರಾಹಕರು ಗಾಡಿಗಳನ್ನು ಖರೀದಿ ಮಾಡಿ.

ಇಂಥದೇ ಒಂದು ಕೃತ್ಯ ಚಿಕ್ಕೋಡಿ ಪಟ್ಟಣ ನಡೆದಿದ್ದು ಕಲ್ಲಪಾ ಬಸ್ಥವಾಡ ಎಂಬುವರು ನಮ್ಮ ಜೊತೆ ಮಾತನಾಡಿ ಅವರಿಗೆ ಆಗಿರುವ ಅನ್ಯಾಯ ಕುರಿತು ಹೇಳಿಕೊಂಡಿದ್ದಾರೆ ಕೇಳೋಣ ಬನ್ನಿ.

ಇದೇ ರೀತಿ ತಮಗೆ ಅನ್ಯಾಯವಾಗಿರುವ ಒಬ್ಬ ಗಾಡಿ ಮಾಲೀಕರು ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಾರೆ ಬನ್ನಿ ಕೇಳೋಣ.
ಬೈಟ್ 1 ಕಲ್ಲಪ್ಪಾ ಬಸ್ತವಾಡ

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!