Ad imageAd image

ಮುಂಬೈ ವಿರುದ್ಧ ರ‍್ನಾಟಕದ ಉತ್ತಮ ಆರಂಭ

Bharath Vaibhav
ಮುಂಬೈ ವಿರುದ್ಧ ರ‍್ನಾಟಕದ ಉತ್ತಮ ಆರಂಭ
WhatsApp Group Join Now
Telegram Group Join Now

——————————–ವಿಜಯ ಹಜಾರೆ ಟ್ರೋಫಿ ಕ್ವರ‍್ಟ್ರ್ ಫೈನಲ್

ಮುAಬೈ: ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಲಿಯ ಮೊದಲ ಕ್ವರ‍್ಟರ್ ಫೈನಲ್ ಪಂದ್ಯ ರ‍್ನಾಟಕ ಹಾಗೂ ಮುಂಬೈ ತಂಡಗಳೂ ನಡುವೆ ಇಲ್ಲಿ ಆರಂಭವಾಗಿದ್ದು, ಮೊದಲು ಬ್ಯಾಟಿಂಗ್ ಗೆ ಇಳಿದ ಮುಂಬೈ ೨೦.೨ ಓವರುಗಳಲ್ಲಿ ೪ ವಿಕೆಟ್ ಗೆ ೭೦ ರನ್ ಗಳಿಸಿತ್ತು.
ಎ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಹಾಗೂ ಸಿ’ ಗಉಂಪಿನಲ್ಲಿ ೨ ನೇ ಸ್ಥಾನ ಪಡೆದ ತಂಡಗಳ ನಡುವೆ ಈ ಮೊದಲ ಕ್ವರ‍್ಟ್ರ್ ಫೈನಲ್ ಪಂದ್ಯ ನಡೆಉತ್ತಿದ್ದು, ಬೆಳಿಗ್ಗೆ ಟಾಸ್ ಗೆದ್ದ ರ‍್ನಾಟಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಈ ಮಹತ್ವದ ಪಂದ್ದದಲ್ಲಿ ಉತ್ತಮ ಆರಂಭ ಮಾಡಿರುವ ರ‍್ನಾಟಕ ತಂಡವು ಪ್ರತಿ ಓವರ್ ಗೆ ಕೇವಲ ೩.೩೭ ರನ್ ಗಳ ಸರಾಸರಿಯಲ್ಲಿ ರನ್ ನೀಡಿದ್ದು, ಮುಂಬೈನ ಮಹತ್ವದ ೪ ವಿಕೆಟ್ ಗಳನ್ನು ಪಡೆಯುವ ಮೂಲಕ ಉತ್ತಮ ಆರಂಭ ಮಾಡಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!