ಸೇಡಂ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ .ಶಿಲಾರ ಕೋಟ್ ನ kho kho ಟೀಮಿನ ಮಕ್ಕಳನ್ನು ಜಿಲ್ಲಾಮಟ್ಟದಲ್ಲಿ ಆಡಲು ಹೋಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಮತ್ತು ಶುಭ ಹಾರೈಸಿದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ದಾಮೋದರ್ ರೆಡ್ಡಿ ಪಾಟೀಲ್.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಲಾರ ಕೋಟ್ ಈ ಶಾಲೆಯ ಮಕ್ಕಳು ಸತತವಾಗಿ ನಾಲ್ಕನೇ ಬಾರಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವುದು ಅತ್ಯಂತ ಸಂತೋಷದ ವಿಷಯ ಎಂದು ಹರ್ಷ ವ್ಯಕ್ತಪಡಿಸಿ ಶುಭ ಕೋರಿ ಮಕ್ಕಳಿಗೆ ಜರ್ಷಿಯನ್ನು ಸಚಿವರು ವಿತರಣೆ ಮಾಡಿ ಮಾತನಾಡಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




