Ad imageAd image

ಮಹಾವಿದ್ಯಾಲಯದಲ್ಲಿ ಹದಗೆಟ್ಟ ವ್ಯವಸ್ಥೆ: ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಗೋಪಾಲ್ ಎಲ್ ನಾಟಿಕರ್.

Bharath Vaibhav
ಮಹಾವಿದ್ಯಾಲಯದಲ್ಲಿ ಹದಗೆಟ್ಟ ವ್ಯವಸ್ಥೆ: ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಗೋಪಾಲ್ ಎಲ್ ನಾಟಿಕರ್.
WhatsApp Group Join Now
Telegram Group Join Now

ಕಲಬುರಗಿ:– ಜಿಲ್ಲೆಯ ಸರಕಾರಿ ಸಂಹಿತ ಮಹಾವಿದ್ಯಾಲಯದಲ್ಲಿ ಮೂಲಭೂತ ಸೌಕರ್ಯಗಳು ಅವ್ಯವಸ್ಥಿತವಾಗಿದೆ.ಹಲವು ಬಾರಿ ಪ್ರಾಂಶುಪಾಲರಿಗೆ ಮನವಿ ಮಾಡಿಕೊಂಡರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಸಂಬಂಧಪಟ್ಟ ಅಧಿಕಾರಿಗಳು ಮಹಾವಿದ್ಯಾಲಯಕ್ಕೆ ಬೇಟಿ ನೀಡಿ ಸರಿಯಾದ ಪರಿಶೀಲನೆ ನಡೆಸಿ ನಿರ್ಲಕ್ಷ್ಯ ಮಾಡುತ್ತಿರುವ ಕಾಲೇಜಿನ ಆಡಳಿತ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ಯುವ ಸೇನೆ ಸೇಡಂ ತಾಲೂಕ ಅಧ್ಯಕ್ಷರಾದ ಗೋಪಾಲ್ ಎಲ್ ನಾಟಿಕರ್ ಅವರು ಆಗ್ರಹಿಸಿದ್ದಾರೆ.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!