Ad imageAd image

ಐತಿಹಾಸಿಕ ಗಂಡು ಮೆಟ್ಟಿನ ನಾಡು ಚನ್ನಮ್ಮನ ನಾಡಿನಲ್ಲಿ ಸರ್ಕಾರಿ ನೌಕರರು ಕರ್ನಾಟಕ ರಾಜ್ಯ Nps ನೌಕರರ ಸಂಘ

Bharath Vaibhav
ಐತಿಹಾಸಿಕ ಗಂಡು ಮೆಟ್ಟಿನ ನಾಡು ಚನ್ನಮ್ಮನ ನಾಡಿನಲ್ಲಿ ಸರ್ಕಾರಿ ನೌಕರರು ಕರ್ನಾಟಕ ರಾಜ್ಯ Nps ನೌಕರರ ಸಂಘ
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು- ಐತಿಹಾಸಿಕ ಗಂಡು ಮೆಟ್ಟಿನ ನಾಡು ಚನ್ನಮ್ಮನ ನಾಡಿನಲ್ಲಿ ಸರ್ಕಾರಿ ನೌಕರರು ಕರ್ನಾಟಕ ರಾಜ್ಯ Nps ನೌಕರರ ಸಂಘವು ಕಳೆದ 10 ವರ್ಷಗಳಿಂದ ಹಳೆ ಪಿಂಚಣಿ ವ್ಯವಸ್ಥೆ ಮರು ಸ್ಥಾಪಿಸುವಂತೆ ಒತ್ತಾಸಿ ಹೋರಾಟ ಮಾಡುತ್ತಾ ಬಂದ್ದಿದ್ದವೆ ಇವತ್ತ ಸಹ No,Nps, No, Ups, ops ರಾಷ್ಟ್ರವ್ಯಾಪಿ ಅಭಿಯಾನದ ಅಂಗವಾಗಿ ಎಲ್ಲಾ ಸರ್ಕಾರಿ ಇಲಾಖೆಯ Nps ನೌಕರರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ops ಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಸರಕಾರಿ ಎನ್ ಪಿ ಎಸ್ ನೌಕರರ ಸಂಘ ಕಿತ್ತೂರು ಘಟಕದ ಅಧ್ಯಕ್ಷರಾದ ರವೀಂದ್ರ ಡಿ. ಜಾಧವ ಅವರು ಮಾತನಾಡಿದರು.

ಗ್ರೇಡ್ 2 ತಹಶೀಲ್ದಾರ್ ನೇಸರಿಗಿ, ಪಿ.ವಿ.ದಂದೂರ ಶಿಸ್ತೇದಾರರು, ಎಂ ಡಿ ಹಿರೇಮಠ ಪ್ರಥಮ ದರ್ಜಿ ಕ್ಲರ್ಕ್, ಕವಿತಾ ಪಾಟೀಲ ಎ‌.ಎಸ್.ಸುಂಟಿ ಮೇಡಮ್, ಎಸ್ ಆರ್ ಅಡಿನ ಮೇಡಂ, ಸುಮಾ ರೋಣದ, ಬಸಮ್ಮ ದಂಡಿನ, ಚಿದಾನಂದ್ ಕಮ್ಮಾರ್, ಸಚಿನ್ ಸನದಿ, ಈರಣ್ಣ ಕುಂಟಿರಪ್ಪಗೋಲ, ವಿ ಎಸ್ ಚತುರಾ ಚಾರಿಮಟ, ಎಸ್‌ ಎಸ್ ಸಿಲೈ ನರಮಠ್, ಕಾರ್ಯಕ್ರಮದ ಸಿಬ್ಬಂದಿಗಳು ಈಪಸ.

 ವರದಿ:- ಬಸವರಾಜ ಭೀಮರಾಣಿ.ಜಗದೀಶ ಕಡೋಲಿ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!